ತಮಿಳು 'ನಿಧಿ'ಗೆ ಕ್ರಿಕೆಟ್ ದಿಗ್ಗಜರ ಸಂತಾಪ

news18
Updated:August 8, 2018, 7:30 AM IST
ತಮಿಳು 'ನಿಧಿ'ಗೆ ಕ್ರಿಕೆಟ್ ದಿಗ್ಗಜರ ಸಂತಾಪ
news18
Updated: August 8, 2018, 7:30 AM IST
ನ್ಯೂಸ್ 18 ಕನ್ನಡ

ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಕಲೈಙರ್​ ಎಂ. ಕರುಣಾನಿಧಿ ಅವರು 11 ದಿನಗಳ ಸಾವು ಬದುಕಿನ ನಡುವಿನ ಹೋರಾಟದ ನಂತರ ಇಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾವೇರಿ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದ್ದು, ಕ್ರಿಕೆಟ್ ದಿಗ್ಗಜರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷಣ್, ಆರ್. ಅಶ್ವಿನ್, ಸರೇಶ್ ರೈನಾ ಸೇರಿದಂತೆ ಅನೇಕರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

 


Loading...   

First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...