Man vs Wild: ಮೋದಿ ‘ಮ್ಯಾನ್​ ವರ್ಸಸ್​ ವೈಲ್ಡ್​‘ ಶೋಗಾಗಿ ಜಿಮ್ ಕಾರ್ಬೆಟ್​ ಪಾರ್ಕ್​ ತೆಗೆದುಕೊಂಡ ಶುಲ್ಕವೆಷ್ಟು ಗೊತ್ತಾ?​

ಬೇರ್​ ಗ್ರಿಲ್ಸ್​ ನಿರೂಪಣೆ ಮಾಡಿದ ಮೋದಿ ‘ಮ್ಯಾನ್​ ವರ್ಸಸ್​ ವೈಲ್ಡ್‘​ ಕಾರ್ಯಕ್ರಮ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಉತ್ತರಖಾಂಡದ ಜಿಮ್​ ಕಾರ್ಬೆಟ್​ ಪಾರ್ಕ್​ನಲ್ಲಿ ಈ ಕಾರ್ಯಕ್ರವನ್ನು ಶೂಟಿಂಗ್​ ಮಾಡಿದ್ದರು.

news18
Updated:August 13, 2019, 6:19 PM IST
Man vs Wild: ಮೋದಿ ‘ಮ್ಯಾನ್​ ವರ್ಸಸ್​ ವೈಲ್ಡ್​‘ ಶೋಗಾಗಿ ಜಿಮ್ ಕಾರ್ಬೆಟ್​ ಪಾರ್ಕ್​ ತೆಗೆದುಕೊಂಡ ಶುಲ್ಕವೆಷ್ಟು ಗೊತ್ತಾ?​
ಮೋದಿ ಹಾಗೂ ಬೇರ್​ ಗ್ರಿಲ್ಸ್​
  • News18
  • Last Updated: August 13, 2019, 6:19 PM IST
  • Share this:
ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ‘ಮ್ಯಾನ್​ ವರ್ಸಸ್​ ವೈಲ್ಡ್​‘ ಕಾರ್ಯಕ್ರವು ನಿನ್ನೆ ರಾತ್ರಿ 9ಕ್ಕೆ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಿದೆ. ಇದೆ ಮೊದಲ ಭಾರಿಗೆ ಡಿಸ್ಕವರಿ ಚಾಲೆನ್​ನಲ್ಲಿ ಕನ್ನಡ, ತೆಲುಗು, ತಮಿಳು ಪ್ರಾದೇಶಿಕ ಭಾಷೆಗಳ ಪ್ರಸಾರವಾಗಿದೆ.

ಬೇರ್​ ಗ್ರಿಲ್ಸ್​ ನಿರೂಪಣೆ ಮಾಡಿದ ಮೋದಿ ‘ಮ್ಯಾನ್​ ವರ್ಸಸ್​ ವೈಲ್ಡ್‘​ ಕಾರ್ಯಕ್ರಮ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಉತ್ತರಖಾಂಡದ ಜಿಮ್​ ಕಾರ್ಬೆಟ್​ ಪಾರ್ಕ್​ನಲ್ಲಿ ಈ ಕಾರ್ಯಕ್ರವನ್ನು ಶೂಟಿಂಗ್​ ಮಾಡಿದ್ದರು. ಆದರೆ ಜಿಮ್​ ಕಾರ್ಬೆಟ್​ ಪಾರ್ಕ್​ ಈ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ 1.26 ಲಕ್ಷ ರೂ. ವಸೂಲಿ ಮಾಡಿದೆ. ಡಿಸ್ಕವರಿ ಚಾನೆಲ್​, ಮೋದಿ ‘ಮ್ಯಾನ್​ ವರ್ಸಸ್​ ವೈಲ್ಡ್​‘ ಕಾರ್ಯಕ್ರವಕ್ಕಾಗಿ ಇಷ್ಟೊಂದು ಹಣ ನೀಡಿದೆ.

ಇದನ್ನೂ ಓದಿ: ಮನೆ ಕಟ್ಟಿಕೊಡಲಿಲ್ಲಂದ್ರ ಈ ಸರ್ಕಾರವನ್ನೇ ಕೆಡವಿಬಿಡ್ತೀನಿ: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

ಮೂಲಗಳ ಪ್ರಕಾರ ಜಿಮ್​ ಕಾರ್ಬೆಟ್​ ಅಭಯಾರಣ್ಯದ ದುರ್ಗಮವಾದ ಸ್ಥಳಗಳಲ್ಲಿ ಈ ಕಾರ್ಯಕ್ರಮದ ಶೂಟಿಂಗ್​ ನಡೆಸಲಾಗಿದೆ. ಕಲಾಗಢ, ಧಿಕಾಲ, ಸಂಭಾರ್​​ ರೋಡ್​, ಗೇಟಿಯಾ, ಮತ್ತು ಖೀನೌಲಿ ಪ್ರದೇಶದಲ್ಲಿ ಡಿಸ್ಕವರಿ ಶೂಟಿಂಗ್​ ಮಾಡಿತ್ತು.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ