ಐಎಸ್​ಐಎಸ್​​ ಜತೆ ನಂಟಿನ ಶಂಕೆ, ಪಿಎಫ್​ಐ ಬ್ಯಾನ್!

ಪಿಎಫ್​ಐ ರಾಜ್ಯದ ಪಕುರ್​ ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಕೇರಳದಲ್ಲಿ ಸ್ಥಾಪಿಸಲ್ಪಟ್ಟ ಪಿಎಫ್​ಐನ ಸದಸ್ಯರು ಐಸಿಸ್​ ಜೊತೆಗೆ ನಂಟು ಹೊಂದಿದ್ದಾರೆ ಎಂದು ಗೃಹ ಸಚಿವಾಲಯ ವರದಿ ಮಾಡಿತ್ತು. ಪಿಎಫ್​ಐನ ಕೆಲ ಸದಸ್ಯರು ಸಿರಿಯಾಗೆ ತೆರಳಿ ಐಎಸ್​ ಉಗ್ರ ಸಂಘಟನೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವರದಿಯಲ್ಲಿ ಆರೋಪಿಸಿದೆ.

HR Ramesh | news18
Updated:February 12, 2019, 6:14 PM IST
ಐಎಸ್​ಐಎಸ್​​ ಜತೆ ನಂಟಿನ ಶಂಕೆ, ಪಿಎಫ್​ಐ ಬ್ಯಾನ್!
ಜಾರ್ಖಂಡ್​ ಮುಖ್ಯಮಂತ್ರಿ ರಘುಭಾರ್ ದಾಸ್​
HR Ramesh | news18
Updated: February 12, 2019, 6:14 PM IST
ಜಾರ್ಖಂಡ್​: ಇಸ್ಲಾಮಿಕ್​ ಸ್ಟೇಟ್​ (ಐಸಿಸ್​) ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ರಾಜ್ಯದ ವಿವಾದಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ)ಅನ್ನು ಮಂಗಳವಾರ ನಿಷೇಧ ಮಾಡಿ ಜಾರ್ಖಂಡ್​ ರಾಜ್ಯ ಸರ್ಕಾರ ಆದೇಶ ಮಾಡಿದೆ.  ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ-1908 ಸೆಕ್ಷನ್​ 16ರ ಅಡಿ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ.

ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಯನ್ನು ಜಾರ್ಖಂಡ ರಾಜ್ಯ ಸರ್ಕಾರ ನಿಷೇಧ ಮಾಡುತ್ತಿರುವುದು ಇದೇ ಮೊದಲೇನಲ್ಲ.
ಸಂಘಟನೆ ಸದಸ್ಯರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಪ್ರಭಾವ ಹೊಂದಿದ ಆರೋಪ ಮೇಲೆ ಕಳೆದ ವರ್ಷ ಫೆಬ್ರವರಿ 20 ರಂದು ರಘುಭಾರ್​ ದಾಸ್ ನೇತೃತ್ವದ ಸರ್ಕಾರ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿದ್ದರು.

Loading...

ಜಾರ್ಖಂಡ್​ನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಪಿಎಫ್​ಐ ಅನ್ನು ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ 1908ರ ಅಡಿ ನಿಷೇಧ ಮಾಡುವಂತೆ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪಿಎಫ್​ಐಅನ್ನು ನಿಷೇಧ ಮಾಡಲಾಗಿದೆ.


ಪಿಎಫ್​ಐ ರಾಜ್ಯದ ಪಕುರ್​ ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಕೇರಳದಲ್ಲಿ ಸ್ಥಾಪಿಸಲ್ಪಟ್ಟ ಪಿಎಫ್​ಐನ ಸದಸ್ಯರು ಐಸಿಸ್​ ಜೊತೆಗೆ ನಂಟು ಹೊಂದಿದ್ದಾರೆ ಎಂದು ಗೃಹ ಸಚಿವಾಲಯ ವರದಿ ಮಾಡಿತ್ತು. ಪಿಎಫ್​ಐನ ಕೆಲ ಸದಸ್ಯರು ಸಿರಿಯಾಗೆ ತೆರಳಿ ಐಎಸ್​ ಉಗ್ರ ಸಂಘಟನೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವರದಿಯಲ್ಲಿ ಆರೋಪಿಸಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626