400 ಕೋಟಿ ತುರ್ತು ಹಣ ನೀಡಲು ಹೂಡಿಕೆದಾರರ ನಿರಾಕರಣೆ; ಇಂದು ರಾತ್ರಿಯಿಂದಲೇ ಹಾರಾಟ ನಿಲ್ಲಿಸಲಿವೆ ಜೆಟ್​ ಏರ್​ವೇಸ್ ವಿಮಾನಗಳು

news18
Updated:April 17, 2019, 6:38 PM IST
400 ಕೋಟಿ ತುರ್ತು ಹಣ ನೀಡಲು ಹೂಡಿಕೆದಾರರ ನಿರಾಕರಣೆ; ಇಂದು ರಾತ್ರಿಯಿಂದಲೇ ಹಾರಾಟ ನಿಲ್ಲಿಸಲಿವೆ ಜೆಟ್​ ಏರ್​ವೇಸ್ ವಿಮಾನಗಳು
ಜೆಟ್​ ಏರ್​ವೇಸ್ ಸಂಸ್ಥೆಯ ವಿಮಾನಗಳು (ಸಂಗ್ರಹ ಚಿತ್ರ)
  • News18
  • Last Updated: April 17, 2019, 6:38 PM IST
  • Share this:
ನವದೆಹಲಿ: ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಜೆಟ್​ ಏರ್​ವೇಸ್​ ವೈಮಾನಿಕ ಸಂಸ್ಥೆಗೆ ಹೂಡಿಕೆದಾರರು 400 ಕೋಟಿ ತುರ್ತು ಹಣ ನೀಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಸಂಸ್ಥೆಯ ಡೊಮೆಸ್ಟಿಕ್​ (ದೇಶೀಯ) ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.

First published: April 17, 2019, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading