ಅತ್ಯಾಚಾರ ಹಾಗೂ ಕೊಲೆ ಪ್ರಕರಣ; ಭಾರತೀಯನಿಗೆ 37 ವರ್ಷ ಜೈಲು ಶಿಕ್ಷೆ ವಿಧಿಸಿದ ಇಂಗ್ಲೆಂಡ್​ ಕೋರ್ಟ್​

ಅಮನ್​ ವ್ಯಾಸ್ ಮಾಡಿರುವ ತಪ್ಪು ಸಾಬೀತಾಗಿದೆ. ಈತ ಮಾಡಿರುವ ತಪ್ಪಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ  ಹೀಗಾಗಿ ಆತನಿಗೆ 37 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ಕ್ರೊಯ್ಡಾನ್ ಕ್ರೌನ್ ಕೋರ್ಟ್​ನ ಜಡ್ಜ್​ ಹೇಳಿದ್ದಾರೆ. 

 • Share this:
  ಅತ್ಯಾಚಾರ ಹಾಗೂ ಕೊಲೆ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ವ್ಯಕ್ತಿಗೆ ಇಂಗ್ಲೆಂಡ್ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಈತ ಮಾಡಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ಇಂಗ್ಲೆಡ್​ ಅನ್ನು ಬೆಚ್ಚಿ ಬೀಳಿಸಿತ್ತು.  ಅಮನ್​ ವ್ಯಾಸ್​ ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ಇಂಗ್ಲೆಂಡ್​ನಲ್ಲಿ ಅತ್ಯಾಚಾರ ಮಾಡಿ ಭಾರತಕ್ಕೆ ಓಡಿ ಬಂದಿದ್ದ. ಇಂಗ್ಲೆಂಡ್ ಕೋರಿಕೆ ಮೇರೆಗೆ ಈತನ್ನು ಭಾರತ ಗಡೀಪಾರು ಮಾಡಿತ್ತು. ಅಮನ್​ ಅನೇಕರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕ್ರೊಯ್ಡಾನ್ ಕ್ರೌನ್ ಕೋರ್ಟ್ ಈತನಿಗೆ 37 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

  ಅಮನ್​ ವ್ಯಾಸ್ ಮಾಡಿರುವ ತಪ್ಪು ಸಾಬೀತಾಗಿದೆ. ಈತ ಮಾಡಿರುವ ತಪ್ಪಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ  ಹೀಗಾಗಿ ಆತನಿಗೆ 37 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ಕ್ರೊಯ್ಡಾನ್ ಕ್ರೌನ್ ಕೋರ್ಟ್​ನ ಜಡ್ಜ್​ ಹೇಳಿದ್ದಾರೆ.

  ಮೈಕಲ್​ ಸಮರ್​ವೀರಾ ಎಂಬಾಕೆಯಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ನಂತರ ಮೂರು ಯುವತಿಯರ ಮೇಲೆ ವ್ಯಾಸ್​ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲ ನಂತರ ಅವರನ್ನು ಕೊಲೆ ಮಾಡಿದ್ದಾನೆ. ಮಾಡಿರುವ ಅಪರಾಧದಿಂದ ತಪ್ಪಿಸಿಕೊಳ್ಳಲು ಈತ ಭಾರತಕ್ಕೆ ಪರಾರಿಯಾಗಿದ್ದ. ಭಾರತದಿಂದ ಈತನ್ನು ಗಡೀಪಾರು ಮಾಡುವಂತೆ ಇಂಗ್ಲೆಂಡ್​ ಕೇಳಿಕೊಂಡಿತ್ತು. ಇಂಗ್ಲೆಂಡ್​ ಕೋರಿಕೆ ಮೇರೆಗೆ ಭಾರತದಿಂಧ ಆತನನ್ನು ಗಡೀಪಾರು ಮಾಡಲಾಗಿತ್ತು. ಈಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
  Published by:Rajesh Duggumane
  First published: