IBPS Clerk Recruitment 2020: ಖಾಲಿ ಇರುವ 2,557 ಕ್ಲರ್ಕ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ

IBPS Clerk Recruitment: ಪ್ರಾರಂಭದಲ್ಲಿ1557 ಕ್ಲರ್ಕ್​ ಹುದ್ದೆಗಳಿಗೆ ಆಹ್ವಾನ ಹೊರಡಿಸಿತ್ತು. ಇದೀಗ ಸಂಸ್ಥೆ 1000 ಹುದ್ದೆಗಳನ್ನು ಏರಿಸಿಕೊಂಡಿದೆ. ಹಾಗಾಗಿ ಒಟ್ಟು 2,557 ಹುದ್ದೆಗಳು ಖಾಲಿ ಇವೆ ಎಂದು ತಿಳಿದಿದೆ.

news18-kannada
Updated:September 15, 2020, 6:28 PM IST
IBPS Clerk Recruitment 2020: ಖಾಲಿ ಇರುವ 2,557 ಕ್ಲರ್ಕ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ
JOB
  • Share this:
IBPS Clerk Recruitment 2020: ಇನ್ಸ್ಟಿಟ್ಯೂಟ್​​ ಆಫ್​​​​ ಬ್ಯಾಂಕಿಂಗ್​ ಪರ್ಸನಲ್​​​ ಸೆಲೆಕ್ಷನ್​ (ಐಬಿಪಿಎಸ್​) ಖಾಲಿ ಇರುವ ಕ್ಲರ್ಕ್​ ಹುದ್ದೆಗಳಿಗೆ ಆಹ್ವಾನ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ಗೆ ತೆರಳಿ ಅಧಿಸೂಚನೆಯನ್ನು ಓದಿ ನಂತರ ಆನ್​ಲೈನ್​ನಲ್ಲಿ ಅರ್ಜಿಸಲ್ಲಿಸಲು ತಿಳಿಸಿದೆ.

ಪ್ರಾರಂಭದಲ್ಲಿ1557 ಕ್ಲರ್ಕ್​ ಹುದ್ದೆಗಳಿಗೆ ಆಹ್ವಾನ ಹೊರಡಿಸಿತ್ತು. ಇದೀಗ ಸಂಸ್ಥೆ 1000 ಹುದ್ದೆಗಳನ್ನು ಏರಿಸಿಕೊಂಡಿದೆ. ಹಾಗಾಗಿ ಒಟ್ಟು 2,557 ಹುದ್ದೆಗಳು ಖಾಲಿ ಇವೆ ಎಂದು ತಿಳಿದಿದೆ.

ಪ್ರಮುಖ ದಿನಾಂಕ:

ಆನ್​ಲೈನ್​ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್​ 22,2020

ಪೂರ್ವ ಪರೀಕ್ಷೆ ತರಬೇತಿ ದಿನಾಂಕ: ನವೆಂಬರ್​ 17, 2020

ಐಬಿಪಿಎಸ್​ ಕ್ಲರ್ಕ್​​ ಪೂರ್ವ ಪರೀಕ್ಷೆ  ತರಬೇತಿ: 23ರಿಂದ 28,2020

ಆನ್​ಲೈನ್​ ಪ್ರಾಥಮಿಕ ಪರೀಕ್ಷೆಯ ದಿನಾಂಕ: ಡಿಸೆಂಬರ್​ 5,12 ಮತ್ತು 13,2020ಐಬಿಪಿಎಸ್​​ ಕ್ಲರ್ಕ್​​​​​​ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ; ಡಿಸೆಂಬರ್​​ 31,2020

ಅರ್ಜಿ ಶುಲ್ಕ:

ಆನ್​ಲೈನ್​ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ. ಒಂದು ಬಾರಿ ಶುಲ್ಕ ಪಾವತಿಸಿದ ನಂತರ ಮರು ಪಾವತಿ ಮಾಡಲಾಗುದಿಲ್ಲ. ಎಸ್​ಸಿ/ಎಸ್​ಟಿ/ಪಿಡಬ್ಯುಡಿ ಕೆಟಗರಿಯವರು 175 ರೂ. ನೀಡಬೇಕಿದೆ. ಇತರೆ 850 ರೂ. ಶುಲ್ಕ ಪಾವತಿಸಬೇಕಿದೆ.

ರಾಜ್ಯವಾರು ಐಬಿಪಿಎಸ್​ ಖಾಲಿ ಇರುವ ಕ್ಲರ್ಕ್​ ಹುದ್ದೆಗಳು:

ಕರ್ನಾಟಕ: 221

ಅಂಡಮಾನ್​ ಮತ್ತು ನಿಕೋಬರ್​: 1

ಆಂಧ್ರಪ್ರದೇಶ: 85

ಅರುಣಾಚಲ ಪ್ರದೇಶ: 1

ಅಸ್ಸಾಂ: 24

ಬಿಹಾರ: 95

ಚಂಡೀಗಡ: 8

ಚತ್ತೀಸ್​ಗಡ: 18

ದಾದ್ರಾ ಮತ್ತು ನಗರ ಹವೇಲಿ / ದಿಯು ಮತ್ತು ದಮನ್: 4

ದೆಹಲಿ: 93

ಗೋವಾ: 25

ಗುಜರಾತ್: 139

ಹರಿಯಾಣ: 72

ಹಿಮಾಚಲ ಪ್ರದೇಶ: 45

ಜಮ್ಮು ಮತ್ತು ಕಾಶ್ಮೀರ: 7

ಜಾರ್ಖಂಡ್: 67

ಕೇರಳ: 120

ಲಡಾಖ್: 0

ಲಕ್ಷದ್ವೀಪ: 3

ಮಧ್ಯಪ್ರದೇಶ: 104

ಮಹಾರಾಷ್ಟ್ರ: 371

ಮಣಿಪುರ: 3

ಮೇಘಾಲಯ: 1

ಮಿಜೋರಾಂ: 1

ನಾಗಾಲ್ಯಾಂಡ್: 5

ಒಡಿಶಾ: 66

ಪುದುಚೇರಿ: 4

ಪಂಜಾಬ್: 162

ರಾಜಸ್ಥಾನ: 68

ಸಿಕ್ಕಿಂ: 1

ತಮಿಳುನಾಡು: 229

ತೆಲಂಗಾಣ: 62

ತ್ರಿಪುರ: 12

ಉತ್ತರ ಪ್ರದೇಶ: 259

ಉತ್ತರಾಖಂಡ: 30

ಪಶ್ಚಿಮ ಬಂಗಾಳ: 151

ಒಟ್ಟು: 2557

ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅಧಿಕ www.ibps.in ವೆಬ್​ಸೈಟ್​ಗೆ ಭೇಟಿ ನಿಡುವ ಮೂಲಕ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ.
Published by: Harshith AS
First published: September 15, 2020, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading