HOME » NEWS » National-international » GOVERNMENT OF INDIA BANS 43 CHINESE APPS FOR ENGAGING IN ACTIVITIES PREJUDICIAL TO INDIAS SOVEREIGNTY AND DEFENCE HG

ಚೀನಾದ 43 ಆ್ಯಪ್​ಗಳು ಬ್ಯಾನ್​; ಕ್ಸಿ ಜಿನ್‌ಪಿಂಗ್​ಗೆ ಮತ್ತೆ ಶಾಕ್​ ನೀಡಿದ ಮೋದಿ

ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೂರ್ವಭಾವಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 43 ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ. ಆ ಮೂಲಕ ಮತ್ತೊಮ್ಮೆ ಡ್ರಾಗನ್ ಚೀನಾ​ಗೆ ಶಾಕ್​ ನೀಡಿದೆ.

news18-kannada
Updated:November 24, 2020, 8:06 PM IST
ಚೀನಾದ 43 ಆ್ಯಪ್​ಗಳು ಬ್ಯಾನ್​; ಕ್ಸಿ ಜಿನ್‌ಪಿಂಗ್​ಗೆ ಮತ್ತೆ ಶಾಕ್​ ನೀಡಿದ ಮೋದಿ
Chinese Apps
  • Share this:
ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್​ ತಿಂಗಳಿನಲ್ಲಿ ಚೀನಾ ಮೂಲದ 118 ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. ಇದರಲ್ಲಿ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದ ಟಿಕ್​ಟಾಕ್, ಪಬ್​ಜಿ ಸೇರಿದಂತೆ ಅನೇಕ ಆ್ಯಪ್​ಗಳಿತ್ತು. ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನವನ್ನರಿಸಿ ಕೇಂದ್ರ ಈ ನಡೆಯನ್ನು ಕೈಗೊಂಡಿತ್ತು. ಆ ಮೂಲಕ ಚೀನಾಗೆ ಶಾಕ್​ ನೀಡಿತ್ತು. ಇದೀಗ ಮತ್ತೆ ಚೀನಾ ಜೊತೆಗೆ ಲಿಂಕ್​ನಲ್ಲಿದ್ದ 43  ಆ್ಯಪ್​ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ.

ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಧಕ್ಕೆ ತರಲಿವೆ ಎಂಬ ಹಿನ್ನಲೆಯಲ್ಲಿ  ಈ ನಿರ್ಧಾರ ಕೈಗೊಂಡಿದೆ. ಆ ಮೂಲಕ ಮತ್ತೊಮೆ ಡ್ರಾಗನ್ ಚೀನಾ​ಗೆ ಶಾಕ್​ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಇನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿರುವ ಆ್ಯಪ್​ಗಳಲ್ಲಿ ಡೇಟಿಂಗ್​ ಆ್ಯಪ್​ಗಳು ಕೂಡ ಸೇರಿವೆ.

ಬ್ಯಾನ್ ಆಗಿರುವ 43 ಆ್ಯಪ್​ಗಳು:

AliSuppliers Mobile App

Alibaba Workbench

AliExpress - Smarter Shopping, Better LivingAlipay Cashier

Lalamove India - Delivery App

Drive with Lalamove India

Snack Video

CamCard - Business Card Reader

CamCard - BCR (Western)

Soul- Follow the soul to find you

Chinese Social - Free Online Dating Video App & Chat

Date in Asia - Dating & Chat For Asian Singles

WeDate-Dating App

Free dating app-Singol, start your date!

Adore App

TrulyChinese - Chinese Dating App

TrulyAsian - Asian Dating App

ChinaLove: dating app for Chinese singles

DateMyAge: Chat, Meet, Date Mature Singles Online

AsianDate: find Asian singles

FlirtWish: chat with singles

Guys Only Dating: Gay Chat

Tubit: Live Streams

WeWorkChina

First Love Live- super hot live beauties live online

Rela - Lesbian Social Network

Cashier Wallet

MangoTV

MGTV-HunanTV official TV APP

WeTV - TV version

WeTV - Cdrama, Kdrama&More

WeTV Lite

Lucky Live-Live Video Streaming App

Taobao Live

DingTalk

Identity V

Isoland 2: Ashes of Time

BoxStar (Early Access)

Heroes Evolved

Happy Fish

Jellipop Match-Decorate your dream island!

Munchkin Match: magic home building

Conquista Online II
Published by: Harshith AS
First published: November 24, 2020, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories