Gold Rate: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೀಗಿದೆ!

Gold Price Today: ನವೆಂಬರ್ 30ನೇ ತಾರೀಕಿನ ಸೋಮವಾರ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,260 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 48,260 ರುಪಾಯಿ ಇದೆ.

Gold

Gold

  • Share this:
    ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಡಬೇಕು ಎಂದುಕೊಂಡಿದ್ದೀರಾ? ಚಿನ್ನ ಅಥವಾ ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಾದ್ರೆ ಆದಷ್ಟು ಬೇಗ ಈ ಕೆಲಸ ಮಾಡಿ. ಯಾಕೆಂದರೆ ನಿಧಾನಗತಿಯಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಸಾಗುತ್ತಿದೆ. ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು.

    ಸದ್ಯ ಕೊರೋನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿದ್ದು ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಆದರೆ, ನಿನ್ನೆಗಿಂತ ಚಿನ್ನದ ದರ ಏರಿಕೆ ಕಂಡಿದೆ.

    ಈಗಿರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

    Largest Hindu Temples: ವಿಶ್ವದಲ್ಲಿಯೇ ಅತಿದೊಡ್ಡ ಹಿಂದೂ ದೇವಾಲಯಗಳಿವು

    ನವೆಂಬರ್ 30ನೇ ತಾರೀಕಿನ ಸೋಮವಾರ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,260 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 48,260 ರುಪಾಯಿ ಇದೆ. ಬೆಳ್ಳಿ ಕೇಜಿಗೆ 59,100 ರುಪಾಯಿ ಇದ್ದು ನಿನ್ನೆಗಿಂತ 100 ರೂ. ಇಳಿಕೆ ಕಂಡಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

    ಬೆಂಗಳೂರು

    22 ಕ್ಯಾರೆಟ್ 10 ಗ್ರಾಮ್ ಗೆ 45,020

    24 ಕ್ಯಾರೆಟ್ 10 ಗ್ರಾಮ್ ಗೆ 49,120

    ಬೆಳ್ಳಿ 1 ಕೇಜಿಗೆ 59,800

    ಮೈಸೂರು

    22 ಕ್ಯಾರೆಟ್ 10 ಗ್ರಾಮ್ ಗೆ 45,020

    24 ಕ್ಯಾರೆಟ್ 10 ಗ್ರಾಮ್ ಗೆ 49,120

    ಬೆಳ್ಳಿ 1 ಕೇಜಿಗೆ 59,800

    ಮಂಗಳೂರು

    22 ಕ್ಯಾರೆಟ್ 10 ಗ್ರಾಮ್ ಗೆ 45,020

    24 ಕ್ಯಾರೆಟ್ 10 ಗ್ರಾಮ್ ಗೆ 49,120

    ಬೆಳ್ಳಿ 1 ಕೇಜಿಗೆ 59,800

    ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

    ಚೆನ್ನೈ

    22 ಕ್ಯಾರೆಟ್ 10 ಗ್ರಾಮ್ ಗೆ 45,760

    24 ಕ್ಯಾರೆಟ್ 10 ಗ್ರಾಮ್ ಗೆ 49,920

    ಬೆಳ್ಳಿ 1 ಕೇಜಿಗೆ 64,700

    ಹೈದರಾಬಾದ್

    22 ಕ್ಯಾರೆಟ್ 10 ಗ್ರಾಮ್ ಗೆ 45,020

    24 ಕ್ಯಾರೆಟ್ 10 ಗ್ರಾಮ್ ಗೆ 49,120

    ಬೆಳ್ಳಿ 1 ಕೇಜಿಗೆ 64,700

    ಕೊಯಮತ್ತೂರು

    22 ಕ್ಯಾರೆಟ್ 10 ಗ್ರಾಮ್ ಗೆ 45,760

    24 ಕ್ಯಾರೆಟ್ 10 ಗ್ರಾಮ್ ಗೆ 49,920

    ಬೆಳ್ಳಿ 1 ಕೇಜಿಗೆ 64,700

    ದೆಹಲಿ

    22 ಕ್ಯಾರೆಟ್ ಚಿನ್ನ 47,170

    24 ಕ್ಯಾರೆಟ್ ಚಿನ್ನ 51,460

    ಬೆಳ್ಳಿ 1 ಕೇಜಿಗೆ 59,100

    ಮುಂಬೈ

    22 ಕ್ಯಾರೆಟ್ ಚಿನ್ನ 47,260

    24 ಕ್ಯಾರೆಟ್ ಚಿನ್ನ 48,260

    ಬೆಳ್ಳಿ 1 ಕೇಜಿಗೆ 59,100

    ಕೋಲ್ಕತ್ತಾ

    22 ಕ್ಯಾರೆಟ್ ಚಿನ್ನ 49,830

    24 ಕ್ಯಾರೆಟ್ ಚಿನ್ನ 52,030

    ಬೆಳ್ಳಿ 1 ಕೇಜಿಗೆ 59,100
    Published by:Vinay Bhat
    First published: