ರಾಧಿಕಾ ಆಪ್ಟೆ ಅಭಿನಯದ ಮೊದಲ ಭಾರತೀಯ ಹಾರರ್​ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೆ ಸಜ್ಜು!

news18
Updated:July 10, 2018, 2:40 PM IST
ರಾಧಿಕಾ ಆಪ್ಟೆ ಅಭಿನಯದ ಮೊದಲ ಭಾರತೀಯ ಹಾರರ್​ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೆ ಸಜ್ಜು!
news18
Updated: July 10, 2018, 2:40 PM IST
ನ್ಯೂಸ್​ 18 ಕನ್ನಡ 

ರಾಧಿಕ ಆಪ್ಟೆ ಮತ್ತು ಮಾನವ್ ಕೌಲ್ ಅಭಿನಯದ ಭಾರತೀಯ ಮೊದಲ ಹಾರರ್ ಸರಣಿ 'ಗೌಲ್' ರಿಲೀಸ್‍ಗೆ ಸಜ್ಜಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಆಗಸ್ಟ್ 24ರಿಂದ ಈ ಸರಣಿ ಪ್ರದರ್ಶನ ಗೊಳ್ಳಲಿದ್ದು, ಥ್ರಿಲ್ಲರ್ ಸಸ್ಪೆನ್ಸ್ ಕಥೆಯನ್ನ ಹೊತ್ತು ಬರಲಿದೆ.

ಇನ್​ಸ್ಯೂಡಿಯಸ್​ ಮೇಕರ್ಸ್​ ಮಾಡುತ್ತಿರುವ ಈ ಸರಣಿಯ ಟ್ರೇಲರ್​ ಬಿಡುಗಡೆಯಾಗಿದೆ. ಈ ಸರಣಿಯ ಕಥೆ ಅರೆಬಿಕ್​ ಜಾನಪದ ಕಥೆಗಳ ಮೇಲೆ  ಎಣೆಯಲಾಗಿದೆ. ನಿದಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಧಿಕಾ ಮಿಲಿಟರಿ ವಿಚಾರಣಾಧಿಕಾರಿಯಾಗಿ ಅಭಿನಯಿಸಿದ್ದಾರೆ. 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ