ಭಾರೀ ಮಳೆಗೆ ಗುಜರಾತ್​ನಲ್ಲಿ ಕಟ್ಟಡ ಕುಸಿತ; ನಾಲ್ವರು ಸಾವು, ಹಲವು ಮಂದಿಗೆ ಗಾಯ

Latha CG | news18
Updated:August 10, 2019, 1:38 PM IST
ಭಾರೀ ಮಳೆಗೆ ಗುಜರಾತ್​ನಲ್ಲಿ ಕಟ್ಟಡ ಕುಸಿತ; ನಾಲ್ವರು ಸಾವು, ಹಲವು ಮಂದಿಗೆ ಗಾಯ
ಕಟ್ಟಡ ಕುಸಿತದ ದೃಶ್ಯ
  • News18
  • Last Updated: August 10, 2019, 1:38 PM IST
  • Share this:
ಗುಜರಾತ್,(ಆ.10): ಭಾರೀ ಮಳೆಗೆ ಗುಜರಾತ್​ನಲ್ಲಿ ಮೂರಂತಸ್ತಿನ ಕಟ್ಟಡ ಕುಸಿದಿದ್ದು, ಸುಮಾರು ನಾಲ್ಕು  ಮಂದಿ ಮೃತಪಟ್ಟಿದ್ಧಾರೆ. ಸುಮಾರು ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಗುಜರಾತ್​ನ ನಡಾಯ್ಡ್​ ನಗರದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಗತಿ ನಗರದಲ್ಲಿ ಶುಕ್ರವಾರ ರಾತ್ರಿ ಮೂರಂತಸ್ತಿನ ಕಟ್ಟಡ ಕುಸಿದಿದೆ.

ಅವಶೇಷಗಳಡಿಯಲ್ಲಿ ಸುಮಾರು 9 ಮಂದಿ ಸಿಲುಕಿದ್ದರು. ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನುಳಿದ ಐವರನ್ನು ಹೊರತೆಗೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ; ಕಳೆದ ವರ್ಷದ ಕೊಡಗು ಭೀಕರತೆ ಮರುಸೃಷ್ಟಿ?

ಸತತ 7 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಎನ್​ಡಿಆರ್​ಎಫ್​ ತಂಡ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಗುಜರಾತ್​ನ ನಾಡಿಯಾದ್​ ನಗರದಲ್ಲಿ 24
First published: August 10, 2019, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading