ವಾರದೊಳಗೆ ಮುಂಬೈನಲ್ಲಿ ಮತ್ತೊಂದು ಬೆಂಕಿ ಆಕಸ್ಮಿಕ

news18
Updated:August 27, 2018, 8:56 PM IST
ವಾರದೊಳಗೆ ಮುಂಬೈನಲ್ಲಿ ಮತ್ತೊಂದು ಬೆಂಕಿ ಆಕಸ್ಮಿಕ
ಸಾಂದರ್ಭಿಕ ಚಿತ್ರ
news18
Updated: August 27, 2018, 8:56 PM IST
ನ್ಯೂಸ್​ 18 ಕನ್ನಡ

ಮುಂಬೈ (ಆ.28) : ಕಳೆದವಾರವಷ್ಟೆ ಬೆಂಕಿ ವಾಣಿಜ್ಯ ಮಹಾನಗರದ ಕ್ರಿಸ್ಟಲ್​ ಟವರ್​ನಲ್ಲಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ನಾಲ್ಕುಮಂದಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ.

ಮುಂಬೈನ ಪಾರ್ಲೆಯಲ್ಲಿರುವ ಪ್ರಿಮೀಯರ್​ ಸಿನಿಮಾ ಮಂದಿರದ ಹತ್ತಿರವಿರುವ ಕಟ್ಟಡದಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.Loading...

ದುರಂತ ಸಂಭವಿಸುತ್ತಿದ್ದಂತೆ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.

ಕಳೆದ ಬುಧವಾರ 17 ಅಂತಸ್ತಿನ ಕ್ರಿಸ್ಟೆಲ್ ಟವರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅನಾಹುತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು​
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...