HOME » NEWS » National-international » FATHERS DAY 2020 GOOGLE DOODLE LETS YOU MAKE E CARDS FOR SENDING WISHES TO YOUR DAD HG

Fathers Day 2020: ವಿಶ್ವ ಅಪ್ಪಂದಿರ ದಿನಾಚರಣೆಗೆ ಗೂಗಲ್​ ಡೂಡಲ್​​ನಿಂದ​ ವಿಶೇಷ ಗೌರವ

Fathers Day 2020: ಕೊರೋನಾ ಕಾಲದಲ್ಲಿ ಮಕ್ಕಳು ಉದ್ಯೋಗವೆಂದು ಬೇರೆ ಊರಿನಲ್ಲಿ ಬಾಕಿಯಾಗಿದ್ದಾರೆ. ಹೀಗಾಗಿ ಊರಿನಲ್ಲಿರುವ ತನ್ನ ತಂದೆಗೆ ಸುಲಭವಾಗಿ ಶುಭಾಶಯ ತಿಳಿಸಲು ಗೂಗಲ್​ ಡೂಡಲ್​ ನೆರವಾಗಿದೆ. ಇನ್ನು ಕೆಲವರಿಗೆ ಕೋವಿಡ್​-19 ಸಮಯದಲ್ಲಿ ಅಂಗಡಿಗೆ ತೆರಳಿ ಗ್ರೀಟಿಂಗ್​​​ ಕಾರ್ಡ್​ ಖರೀದಿಸುವು ಕಷ್ಟ ಸಾಧ್ಯ. ಹಾಗಾಗಿ ಗೂಗಲ್​ ಡೂಡಲ್​ ವಿನ್ಯಾಸಗೊಳಿಸಿರುವ ಡಿಜಿಟಲ್​ ಕಾರ್ಡ್​ ಬಳಸಿಕೊಂಡು ‘ಫಾದರ್ಸ್​ ಡೇ‘ಗೆ ಶುಭಾಶಯ  ಬರೆಯುವ ಮೂಲಕ ತಂದೆಗೆ ಕಳುಹಿಸಬಹುದಾಗಿದೆ.

news18-kannada
Updated:June 21, 2020, 2:13 PM IST
Fathers Day 2020: ವಿಶ್ವ ಅಪ್ಪಂದಿರ ದಿನಾಚರಣೆಗೆ ಗೂಗಲ್​ ಡೂಡಲ್​​ನಿಂದ​ ವಿಶೇಷ ಗೌರವ
ಗೂಗಲ್​ ಡೂಡಲ್
  • Share this:
ಸರ್ಜ್​ ಇಂಜಿನ್​ ದೈತ್ಯ ಗೂಗಲ್​ ಡೂಡಲ್​ ಪ್ರತಿ ವಿಶೇಷ ದಿನವನ್ನು ತನ್ನ ಮುಖಪುಟದಲ್ಲಿ ವಿಭಿನ್ನವಾಗಿ ಚಿತ್ರಿಸಿ ಶುಭಾಶಯ ಕೋರುತ್ತದೆ. ಅದರಂತೆ ಇಂದು ವಿಶ್ವ ಅಪ್ಪಂದಿರ ದಿನಾಚರಣೆ. ಈ ವಿಶೇಷ ದಿನಕ್ಕೆ ಗೂಗಲ್​ ತನ್ನ ಡೂಡಲ್​ನಲ್ಲಿ ಡಿಜಿಟಲ್​ ಕಾರ್ಡ್​ವೊಂದನ್ನು ವಿನ್ಯಾಸಗೊಳಿಸುವ ಮೂಲಕ ಫಾದರ್ಸ್​ ಡೇಗೆ ಶುಭಾಶಯ ತಿಳಿಸಿದೆ.

ಗೂಗಲ್​ ಡೂಡಲ್​ನಲ್ಲಿ ತೋರಿಸುವ ಡಿಜಿಟಲ್​ ಕಾರ್ಡ್​ ಮೇಲೆ ಕ್ಲಿಕ್​ ಮಾಡುವ ಮೂಲಕ ಬಳಕೆದಾರನಿಗೆ ಹೇಗೆ ಬೇಕೋ ಹಾಗೆಯೇ ಕಾರ್ಡ್​ ಚಿತ್ರಿಸಿ ತಂದೆಗೆ ಕಳುಹಿಸಬಹುದಾಗಿದೆ. ಶುಭಾಶಯ ಬರೆಯಲು ಪೆನ್ಸಿಲ್​​, ಪೇಪರ್​, ಹೂಗಳ ಮೂಲಕ ವಿನ್ಯಾಸಗಳಿಸುವ ಆಯ್ಕೆಯನ್ನು ನೀಡಿದೆ.

ಕೊರೋನಾ ಕಾಲದಲ್ಲಿ ಮಕ್ಕಳು ಉದ್ಯೋಗವೆಂದು ಬೇರೆ ಊರಿನಲ್ಲಿ ಬಾಕಿಯಾಗಿದ್ದಾರೆ. ಹೀಗಾಗಿ ಊರಿನಲ್ಲಿರುವ ತನ್ನ ತಂದೆಗೆ ಸುಲಭವಾಗಿ ಶುಭಾಶಯ ತಿಳಿಸಲು ಗೂಗಲ್​ ಡೂಡಲ್​ ನೆರವಾಗಿದೆ. ಇನ್ನು ಕೆಲವರಿಗೆ ಕೋವಿಡ್​-19 ಸಮಯದಲ್ಲಿ ಅಂಗಡಿಗೆ ತೆರಳಿ ಗ್ರೀಟಿಂಗ್​​​ ಕಾರ್ಡ್​ ಖರೀದಿಸುವು ಕಷ್ಟ ಸಾಧ್ಯ. ಹಾಗಾಗಿ ಗೂಗಲ್​ ಡೂಡಲ್​ ವಿನ್ಯಾಸಗೊಳಿಸಿರುವ ಡಿಜಿಟಲ್​ ಕಾರ್ಡ್​ ಬಳಸಿಕೊಂಡು ‘ಫಾದರ್ಸ್​ ಡೇ‘ಗೆ ಶುಭಾಶಯ  ಬರೆಯುವ ಮೂಲಕ ತಂದೆಗೆ ಕಳುಹಿಸಬಹುದಾಗಿದೆ.
First published: June 21, 2020, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories