kannadiga of the 2018

Video: ವೈರಲ್​ ಹುಡುಗಿ ಪ್ರಿಯಾ ಪ್ರಕಾಶ್​​ ವಾರಿಯರ್​ ಅವರ ಮನದಾಳದ ಮಾತುಗಳು

news18
Updated: February 14, 2018, 7:01 PM IST
Video: ವೈರಲ್​ ಹುಡುಗಿ ಪ್ರಿಯಾ ಪ್ರಕಾಶ್​​ ವಾರಿಯರ್​ ಅವರ ಮನದಾಳದ ಮಾತುಗಳು
news18
Updated: February 14, 2018, 7:01 PM IST
ನ್ಯೂಸ್​ 18 ಕನ್ನಡ

ಕೇವಲ ಒಂದೇ ಒಂದು ಹಾಡಿನ ಸಣ್ಣ ವಿಡಿಯೋ ತುಣುಕಿನಿಂದ ಇಡೀ ದೇಶದಲ್ಲೇ ರಾತ್ರೋರಾತ್ರಿ ಸ್ಟಾರ್ ಆದ ಮಲೆಯಾಳಂ ಬೆಡಗಿ ಪ್ರಿಯಾ ಪ್ರಕಾಶ್​ ವಾರಿಯರ್​​. ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಎಬ್ಬಿಸಿರುವ ಸುನಾಮಿ ಇನ್ನೂ ನಿಂತಿಲ್ಲ. ಇಂತಹ ಸುನಾಮಿ ಹುಡುಗಿಯ ಎಕ್ಸ್​ಕ್ಲೂಸೀವ್​ ಸಂದರ್ಶನ ನ್ಯೂಸ್​ 18 ಜತೆ.

First published: February 14, 2018
ಮತ್ತಷ್ಟು ವೀಕ್ಷಿಸಿ ಮುಂದಿನ ಸುದ್ದಿ