ಭಾರತದ ತ್ರಿವರ್ಣ ಧ್ವಜ ನಡೆದು ಬಂದ ಹಾದಿ

news18
Updated:August 15, 2018, 3:47 PM IST
ಭಾರತದ ತ್ರಿವರ್ಣ ಧ್ವಜ ನಡೆದು ಬಂದ ಹಾದಿ
news18
Updated: August 15, 2018, 3:47 PM IST
-ನ್ಯೂಸ್ 18 ಕನ್ನಡ

ರಾಷ್ಟ್ರ ಧ್ವಜವು ಎಲ್ಲ ಭಾರತೀಯರ ಹೆಮ್ಮೆಯ ಪ್ರತೀಕ. ಆದರೆ ಈ ಬಾವುಟ ಒಮ್ಮೆಲೆ ರೂಪುಗೊಂಡಿದ್ದಲ್ಲ. 1906 ರಲ್ಲಿ ಹುಟ್ಟಿದ ರಾಷ್ಟ್ರ ಧ್ವಜದ ಕಲ್ಪನೆಯು ಹಲವು ಮಾರ್ಪಾಡುಗಳನ್ನು ಹೊಂದುತ್ತಾ ಸ್ವಾತಂತ್ರ್ಯ ವೇಳೆಗೆ ಪೂರ್ಣಕ್ಕೆ ಬಂದಿತ್ತು. ಇಂದು ನಾವು ಕಾಣುವ ತ್ರಿವರ್ಣ ಧ್ವಜಕ್ಕಿಂತಲೂ ಮುಂಚಿತವಾಗಿ ಭಾರತದಲ್ಲಿ ದೇಶ ಪ್ರೇಮದ ಪ್ರತೀಕವಾಗಿ ಐದು ಬಾವುಟಗಳನ್ನು ಹಾರಿಸಲಾಗಿತ್ತು. ಆ ಧ್ವಜಗಳ ವಿಡಿಯೋ ಸ್ಟೋರಿ ಇಲ್ಲಿದೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ