ಗೂಗಲ್​ನಲ್ಲಿ ‘ಬೆಸ್ಟ್ ಟಾಯ್ಲೆಟ್ ಪೇಪರ್‘ ಅಂತ ಟೈಪ್ ಮಾಡಿದ್ರೆ ಏನು ತೋರಿಸುತ್ತೆ ಗೊತ್ತಾ..?

ಗೂಗಲ್​ ತಾಣದಲ್ಲಿ ಜಗತ್ತಿನ ಬೆಸ್ಟ್​ ‘ಟಾಯ್ಲೆಟ್​ ಪೇಪರ್​‘ ಎಂದು ಟೈಪ್​ ಮಾಡಿದ ತಕ್ಷಣವೆ ಪಾಕಿಸ್ತಾನ ಧ್ವಜದ ಚಿತ್ರಣ ಕಂಡುಬರುತ್ತಿದೆ. ಇದರ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್​, ಫೇಸ್​ಬುಕ್​ ಖಾತೆಗಳಲ್ಲಿ ಪೋಸ್ಟ್​ಗಳು ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.

news18
Updated:February 17, 2019, 3:10 PM IST
ಗೂಗಲ್​ನಲ್ಲಿ ‘ಬೆಸ್ಟ್ ಟಾಯ್ಲೆಟ್ ಪೇಪರ್‘ ಅಂತ ಟೈಪ್ ಮಾಡಿದ್ರೆ ಏನು ತೋರಿಸುತ್ತೆ ಗೊತ್ತಾ..?
ಗೂಗಲ್​ ತಾಣದಲ್ಲಿ ಜಗತ್ತಿನ ಬೆಸ್ಟ್​ ‘ಟಾಯ್ಲೆಟ್​ ಪೇಪರ್​‘ ಎಂದು ಟೈಪ್​ ಮಾಡಿದ ತಕ್ಷಣವೆ ಪಾಕಿಸ್ತಾನ ಧ್ವಜದ ಚಿತ್ರಣ ಕಂಡುಬರುತ್ತಿದೆ. ಇದರ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್​, ಫೇಸ್​ಬುಕ್​ ಖಾತೆಗಳಲ್ಲಿ ಪೋಸ್ಟ್​ಗಳು ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.
  • News18
  • Last Updated: February 17, 2019, 3:10 PM IST
  • Share this:
ಗೂಗಲ್​ನಲ್ಲಿ ಒಂದು ಬಾರಿ ಬೆಸ್ಟ್​ ಟಾಯ್ಲೆಟ್​ ಪೇಪರ್​ ಯಾವುದೆಂದು ಸರ್ಚ್​ ಮಾಡಿದರೆ ಫಲಿತಾಂಶವಾಗಿ ಪಾಕಿಸ್ತಾನ ಧ್ವಜವೆಂದು ಕಂಡುಬರುತ್ತಿದೆ. ಇತ್ತೀಚೆಗೆ ನಡೆದ ಪುಲ್ವಾಮದಲ್ಲಿ ನಡೆದ ದಾಳಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಕುರಿತು ಆಕ್ರೋಶ ಹೆಚ್ಚಾಗಿದೆ. 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದು, ಈ ಕೃತ್ಯವೆಸಗಿದ ಪಾಕಿಸ್ತಾನವನ್ನು ಸಾಮಾಜಿಕ ಜಾಲತಾಣದಲ್ಲಿ ಅಣುಕಿಸುತ್ತಿದ್ದಾರೆ.

ಗೂಗಲ್​ ತಾಣದಲ್ಲಿ ಜಗತ್ತಿನ ಬೆಸ್ಟ್​ ‘ಟಾಯ್ಲೆಟ್​ ಪೇಪರ್​‘ ಎಂದು ಟೈಪ್​ ಮಾಡಿದ ತಕ್ಷಣವೆ ಪಾಕಿಸ್ತಾನ ಧ್ವಜದ ಚಿತ್ರಣ ಕಂಡುಬರುತ್ತಿದೆ. ಇದರ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್​, ಫೇಸ್​ಬುಕ್​ ಖಾತೆಗಳಲ್ಲಿ ಪೋಸ್ಟ್​ಗಳು ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.

ಇದನ್ನೂಓದಿ: ಫೆ.19ರಂದು ಕರ್ನಾಟಕ ಬಂದ್ ಬದಲಾಗಿ ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ

Search #Besttoiletpaperintheworld#PulwamaAttack #IndiaWantsRevenge #PulwamaRevenge #PulwamaTerrorAttack #Pakistanmurdabad pic.twitter.com/TkrKk1sjAu

— Sreein Sreedhar (@SreeinSreedhar) February 16, 2019

First published:February 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ