ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ ಡಿಎಂಕೆ; ಕಾಂಗ್ರೆಸ್​ ಎಲ್ಲೆಲ್ಲಿ ಸ್ಪರ್ಧಿಸಲಿದೆ

ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ನೆರೆಯ ತಮಿಳುನಾಡಿನಲ್ಲಿ ಕಾಂಗ್ರೆಸ್​ ಸೇರಿದಂತೆ ಇತರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಕೂಡ ಕ್ಷೇತ್ರ ಹಂಚಿಕೆ  ಪಟ್ಟಿ ಬಿಡುಗಡೆಮಾಡಿದೆ

Seema.R | news18
Updated:March 15, 2019, 1:41 PM IST
ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ ಡಿಎಂಕೆ; ಕಾಂಗ್ರೆಸ್​ ಎಲ್ಲೆಲ್ಲಿ ಸ್ಪರ್ಧಿಸಲಿದೆ
ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಡಿಎಂಕೆ ಪಕ್ಷ
Seema.R | news18
Updated: March 15, 2019, 1:41 PM IST
ಚೆನ್ನೈ (ಮಾ.15): ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಎಐಡಿಎಂಕೆ ಮೈತ್ರಿಯಾದ ಬೆನ್ನಲ್ಲೇ ಡಿಎಂಕೆ ಪಕ್ಷ ಸಿಪಿಐ (ಎಂ) ಹಾಗೂ ಕಾಂಗ್ರೆಸ್​ ಸೇರಿದಂತೆ ಇತರೆ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿತ್ತು. ಕಾಂಗ್ರೆಸ್​ಗೆ 10 ಸೀಟುಗಳನ್ನು ಬಿಟ್ಟುಕೊಡುವುದಾಗಿ ಈ ಹಿಂದೆ ತಿಳಿಸಿದ್ದ ಡಿಎಂಕೆ ಈಗ ಸೀಟು ಹಂಚಿಕೆ ಕುರಿತ ಚರ್ಚೆಯನ್ನು ಇತ್ಯರ್ಥ ಮಾಡಿದೆ.

ಗುರುವಾರವೇ ಈ ಕುರಿತು ಮಾತನಾಡಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಹಾಗೂ ರಾಜ್ಯ ಕಾಂಗ್ರೆಸ್​ ಮುಖ್ಯಸ್ಥ ಅಳಗಿರಿ ಇಂದು ಕ್ಷೇತ್ರ ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಯಾವ ಯಾವ ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಎಂದು ಈ ಹಿಂದೆ ಕಾಂಗ್ರೆಸ್​ ಜೊತೆ ಚರ್ಚೆ ನಡೆಸಿದ್ದ ಸ್ಟಾಲಿನ್, ರಾಜ್ಯದ 39 ಕ್ಷೇತ್ರಗಳಲ್ಲಿ​ ಪುದುಚೇರಿಯ ಒಂದು ಸ್ಥಾನ ಸೇರಿದಂತೆ ಒಟ್ಟು ಒಂಭತ್ತು ಸ್ಥಾನ ನೀಡಿದ್ದು ಆ ಪಟ್ಟಿ ಇಲ್ಲಿದೆ.

ಡಿಎಂಕೆ ಹಂಚಿಕೆಯಾಗಿರುವ ಕ್ಷೇತ್ರ

ಚೆನ್ನೈ ಉತ್ತರ

ಚೆನ್ನೈ ದಕ್ಷಿಣ
Loading...

ಚೆನ್ನೈ ಕೇಂದ್ರ

ಶ್ರೀಪೆರಂಬದೂರು

ಕಂಚೀಪುರಂ

ಅರಕ್ಕೊನಂ

ಧರ್ಮಪುರಿ

ತಿರುವಣ್ಣಮಲೈ

ಕಲ್ಲಕುರಿಚಿ

ಸೆಲಂ

ನೀಲಗಿರಿ

ಪೊಲ್ಲಚ್ಚಿ

ದಾಂಡಿಗಲ್​

ಕಡಲೂರು

ಮೈಲದುತುರೈ

ತಂಜಾವೂರು

ಟೂಟಿಕಾರ್ನ್​

ತೆನ್​ಕಾಶಿ

ತಿರುನೆಲ್ವೆಲಿ

ಕಾಂಗ್ರೆಸ್​

ಕನ್ಯಾಕುಮಾರಿ

ಶಿವಗಂಗೈ

ವಿರುಧುನಗರ್

ತೆನೈ

ತಿರುಚ್ಚಿ

ಕೃಷ್ಣಗಿರಿ

ತಿರುವಳ್ಳೂರು

ಅರ್ನಾಯಿ​

 

ಲಿಬರೇಷನ್​ ಸಿಟಿಜನ್​ ಪಕ್ಷ

ವಿಲ್ಲಪುರಂ

ಚಿದಂಬರಂ

ಸಿಪಿಐ (ಎಂ)

ಮಧುರೈ

ಕೊಯಿಮತ್ತೂರು

ಸಿಪಿಐ

ನಾಗೈ

ತಿರುಪುರ

ಎಂಡಿಎಂ

ಈರೋಡ್​

ಇಂಡಿಯನ್​ ಮುಸ್ಲಿಂ ಲೀಗ್​

ರಾಮನಾಥಪುರ

ಕೊಂಗನಾಡು ಪೀಪಲ್​ ನ್ಯಾಷನಲ್​ ಪಾರ್ಟಿ

ನಮಕ್ಕಲ್​

ಇಂಡಿಯನ್​ ಡೆಮಾಕ್ರಟಿಕ್​ ಪಕ್ಷ

ಪೆರಂಬಳೂರು

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626