ICSE, ISC Result 2020: ಐಸಿಎಸ್ಇ, ಐಎಸ್​ಸಿ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ

ISC and ICSE 2020 Result | cisce.org OR results.cisce.org: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಸಿಐಎಸ್​ಸಿಇ) 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಿದೆ

news18-kannada
Updated:July 10, 2020, 2:59 PM IST
ICSE, ISC Result 2020: ಐಸಿಎಸ್ಇ, ಐಎಸ್​ಸಿ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ
ಸಾಂಧರ್ಭಿಕ ಚಿತ್ರ
  • Share this:
CISCE ICSE 10th, ISC 12th Result 2020 LIVE: ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್​ಇ) 10ನೇ ತರಗತಿ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ (ಐಎಸ್​ಸಿ)ಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. 

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಸಿಐಎಸ್​ಸಿಇ) 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಿದೆ. ಆನ್​ಲೈನ್ ಮೂಲಕ ಫರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು. ಮಾರ್ಚ್​ 19ರಿಂದ ನಡೆಯಬೇಕಾಗಿದ್ದ ಸಿಬಿಎಸ್​ಇ ಪರೀಕ್ಷೆಗಳನ್ನು ಲಾಕ್​ಡೌನ್​ನಿಂದಾಗಿ ರದ್ದುಗೊಳಿಸಲಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಈ ಬಾರಿ ಗ್ರೇಡ್​ಗಳನ್ನು ನಿರ್ಧರಿಸಲಾಗಿದೆ. 

ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ...

  • ಐಸಿಎಸ್​ಇ/ ಐಎಸ್​ಸಿ ಫಲಿತಾಂಶವನ್ನು ವೀಕ್ಷಿಸಲು cisce.org ವೆಬ್​ಸೈಟ್​ಗೆ ಭೇಟಿ ನೀಡಿ.

  • ಬಳಿಕ, ಐಸಿಎಸ್‌ಇ ಅಥವಾ ಐಎಸ್ಸಿ ಕೋರ್ಸ್ ಆಯ್ಕೆ ಮಾಡಿ. ನಂತರ ಫಲಿತಾಂಶ 2020ರ ಮೇಲೆ ಕ್ಲಿಕ್ ಮಾಡಿ.

  • ನಿಮಗೆ ನೀಡಿರುವ ಯುಐಡಿ, ಪ್ರವೇಶ ಸಂಖ್ಯೆ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
  • ನಂತರ Submit ಎಂಬಲ್ಲಿ ಕ್ಲಿಕ್ ಮಾಡಿದರೆ ಫಲಿತಾಂಶ ಸಿಗುತ್ತದೆ.

Published by: Rajesh Duggumane
First published: July 10, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading