HOME » NEWS » National-international » CENTRE APPOINTS NEW GOVERNORS IN 6 STATES SR

ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ; ಉತ್ತರ ಪ್ರದೇಶಕ್ಕೆ ಆನಂದಿಬೇನ್​ ಪಟೇಲ್​

ಮಧ್ಯಪ್ರದೇಶ ರಾಜ್ಯಪಾಲರಾದ ಆನಂದಿಬೇನ್​ ಪಟೇಲ್​ ಅವರನ್ನು ಉತ್ತರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಬಿಹಾರ ರಾಜ್ಯಪಾಲರಾದ ಲಾಲ್​ ಜಿ ಟಂಡನ್​​ ಅವರನ್ನು ಮಧ್ಯಪ್ರದೇಶ ರಾಜ್ಯಪಾಲರಾಗಿ ನೇಮಿಸಲಾಗಿದೆ.

Seema.R | news18
Updated:July 20, 2019, 2:00 PM IST
ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ; ಉತ್ತರ ಪ್ರದೇಶಕ್ಕೆ ಆನಂದಿಬೇನ್​ ಪಟೇಲ್​
ಆನಂದಿಬೇನ್​ ಪಟೇಲ್​
  • News18
  • Last Updated: July 20, 2019, 2:00 PM IST
  • Share this:
ನವದಹೆಲಿ (ಜು.20): ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್​ ಹಾಗೂ ತ್ರಿಪೂರ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಮಧ್ಯಪ್ರದೇಶ ರಾಜ್ಯಪಾಲರಾದ ಆನಂದಿಬೇನ್​ ಪಟೇಲ್​ ಅವರನ್ನು ಉತ್ತರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಬಿಹಾರ ರಾಜ್ಯಪಾಲರಾದ ಲಾಲ್​ ಜಿ ಟಂಡನ್​​ ಅವರನ್ನು ಮಧ್ಯಪ್ರದೇಶ ರಾಜ್ಯಪಾಲರಾಗಿ ನೇಮಿಸಲಾಗಿದೆ.

ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ಜಗದೀಪ್​ ಧಂಕರ್​ ಹಾಗೂ ತ್ರಿಪೂರ ರಾಜ್ಯಪಾಲರಾಗಿ ರಮೇಶ್​ ಬೈಸ್​ ಅವರನ್ನು ನೇಮಕ ಮಾಡಲಾಗಿದೆ.

ಇದನ್ನು ಓದಿ: ಸಂತ್ರಸ್ತರ ಭೇಟಿ ಮಾಡದೇ ಇಲ್ಲಿಂದ ತೆರಳುವುದಿಲ್ಲ; ಮಿರ್ಜಾಪುರದಲ್ಲಿಯೇ ರಾತ್ರಿ ಕಳೆದ ಪ್ರಿಯಾಂಕ ಗಾಂಧಿ

ಫಗು ಚೌಹಣ್ ಬಿಹಾರದ​, ಎನ್​ ರವಿ ನಾಗಲ್ಯಾಂಡ್​ನ ಹೊಸ ರಾಜ್ಯಪಾಲರಾಗಿದ್ದಾರೆ.

First published: July 20, 2019, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories