Viral Video: ಆನೆಯನ್ನು ಅಟ್ಟಾಡಿಸಿದ ಎಮ್ಮೆ ವಿಡಿಯೋ ಭಾರೀ ವೈರಲ್​​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​​ ನಂದಾ ಎಂಬುವರು ಈ ವಿಡಿಯೋ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ಧಾರೆ. ಜೀವಕ್ಕಿಂತಲೂ ಮುಖ್ಯವಾದದ್ದು ಧೈರ್ಯ ಎಂಬ ಕ್ಯಾಪ್ಷನ್​​​​​ ನೀಡಿ ಈ ವಿಡಿಯೋ ಪೋಸ್ಟ್​​ ಮಾಡಲಾಗಿದೆ.

news18-kannada
Updated:July 24, 2020, 4:37 PM IST
Viral Video: ಆನೆಯನ್ನು ಅಟ್ಟಾಡಿಸಿದ ಎಮ್ಮೆ ವಿಡಿಯೋ ಭಾರೀ ವೈರಲ್​​
ಆನೆಯನ್ನು ಅಟ್ಟಾಡಿಸಿದ ಎಮ್ಮೆ
  • Share this:
ಬೆಂಗಳೂರು(ಜು.24): ದೊಡ್ಡ ಗಾತ್ರದ ಆನೆಯೊಂದನ್ನು ಸಣ್ಣ ಪ್ರಾಣಿಯೊಂದು ಅಟ್ಟಾಡಿಸಿರುವ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.  ಎಮ್ಮೆಯೊಂದು ಆನೆಯನ್ನು ಅಟ್ಟಾಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಎಮ್ಮೆ ತನ್ನನ್ನು ಏನು ಮಾಡಿಬಿಡುತ್ತದೋ? ಎಂದು ಹೆದರಿ ಆನೆ ಎರಡೆಜ್ಜೆ ಹಿಂದೆ ಇಟ್ಟಿರುವುದು ವಿಡಿಯೋದಲ್ಲಿ ಎದ್ದು ಕಾಣುತ್ತದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​​ ನಂದಾ ಎಂಬುವರು ಈ ವಿಡಿಯೋ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ಧಾರೆ. ಜೀವಕ್ಕಿಂತಲೂ ಮುಖ್ಯವಾದದ್ದು ಧೈರ್ಯ ಎಂಬ ಕ್ಯಾಪ್ಷನ್​​​​​ ನೀಡಿ ಈ ವಿಡಿಯೋ ಪೋಸ್ಟ್​​ ಮಾಡಲಾಗಿದೆ. 20 ಸೆಕೆಂಡ್‌ನ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ದೇಶದ ಗಮನ ಸೆಳೆಯುತ್ತಿದೆ. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ನೋಡಿದ್ಧಾರೆ.


ಈ ಸಂಬಂಧ ಹಲವರು ಮಾಡಿರುವ ಟ್ವೀಟ್​ಗಳು ಇಲ್ಲಿವೆ..








ಇದನ್ನೂ ಓದಿ: Dr K Sudhakar: ‘ಸಿದ್ದರಾಮಯ್ಯರ ಸಹಕಾರ, ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ‘ - ಸಚಿವ ಡಾ. ಕೆ ಸುಧಾಕರ್​
Published by: Ganesh Nachikethu
First published: July 24, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading