ಕೊಚ್ಚಿ ಶಿಪ್​ಯಾರ್ಡ್​ನಲ್ಲಿ ಸ್ಫೋಟ; 5 ಸಾವು, 11 ಮಂದಿ ಗಾಯ


Updated:February 13, 2018, 1:31 PM IST
ಕೊಚ್ಚಿ ಶಿಪ್​ಯಾರ್ಡ್​ನಲ್ಲಿ ಸ್ಫೋಟ; 5 ಸಾವು, 11 ಮಂದಿ ಗಾಯ
ಕೇರಳದ ಕೊಚ್ಚಿಯಲ್ಲಿರುವ ಹಡಗುದಾಣ

Updated: February 13, 2018, 1:31 PM IST
ಕೊಚ್ಚಿ(ಫೆ. 13): ಕೇರಳದ ಕೊಚ್ಚಿ ಹಡಗುದಾಣದಲ್ಲಿ ತೀವ್ರ ಸ್ಫೋಟವಾಗಿದ್ದು ಐವರು ಸಾವನ್ನಪ್ಪಿದ್ದಾರೆ. 11 ಮಂದಿಗೆ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ್ ಭೂಷಣ್ ಎಂಬ ಹಡಗಿನಲ್ಲಿ ಈ ಸ್ಫೋಟ ಸಂಭವಿಸಿದ್ದು ಇನ್ನೂ ಕೆಲ ವ್ಯಕ್ತಿಗಳು ಹಡಗಿನಲ್ಲಿ ಸಿಲುಕಿಕೊಂಡಿದ್ದಾರೆನ್ನಲಾಗಿದೆ. ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಓಎನ್​ಜಿಸಿಗೆ ಸೇರಿದ ಈ ಹಡುಗಿನ ಮೇಂಟೆನೆನ್ಸ್ ಕಾರ್ಯ ಮಾಡುವ ವೇಳೆ ಈ ಸ್ಫೋಟ ಸಂಭವಿಸಿದೆ. ಆದರೆ, ಸತ್ತ ಎಲ್ಲಾ 5 ಮಂದಿಯೂ ಉಸಿರುಗಟ್ಟಿ ಸಾವನ್ನಪ್ಪಿರುವುದು ಕಂಡುಬಂದಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ