ಹೋಳಿ ಆಚರಣೆ ವೇಳೆ ಜಗಳ; ಬಿಜೆಪಿ ಶಾಸಕನ ಕಾಲಿಗೆ ಬಿತ್ತು ಗುಂಡೇಟು..!

ವರ್ಮಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಕ್ಕಿಂಪುರ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Latha CG | news18
Updated:March 21, 2019, 6:07 PM IST
ಹೋಳಿ ಆಚರಣೆ ವೇಳೆ ಜಗಳ; ಬಿಜೆಪಿ ಶಾಸಕನ ಕಾಲಿಗೆ ಬಿತ್ತು ಗುಂಡೇಟು..!
ಬಿಜೆಪಿ ಶಾಸಕ ಯೋಗೇಶ್​ ವರ್ಮಾ
Latha CG | news18
Updated: March 21, 2019, 6:07 PM IST
ನವದೆಹಲಿ,(ಮಾ.21): ಉತ್ತರಪ್ರದೇಶದ ಲಕ್ಕಿಂಪುರದಲ್ಲಿ ಪಕ್ಷದ ಕಚೇರಿಯಲ್ಲಿ ಹೋಳಿ ಹಬ್ಬ ಆಚರಿಸುವ ವೇಳೆ ಜಗಳವಾಗಿದ್ದು, ಬಿಜೆಪಿ ಶಾಸಕ ಯೋಗೇಶ್​​ ವರ್ಮಾ ಕಾಲಿಗೆ ಗುಂಡೇಟು ತಾಗಿದೆ.

ವರ್ಮಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಕ್ಕಿಂಪುರ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

'ಶಾಸಕ ಯೋಗೇಶ್​ ವರ್ಮಾ ಕೆಲವು ವ್ಯಕ್ತಿಗಳ ಜೊತೆ ಸಭೆ ನಡೆಸುತ್ತಿದ್ದಾಗ, ಜಗಳವಾಗಿ ವಾದ-ವಿವಾದಗಳು ನಡೆದಿದೆ. ಆಗ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ' ಎಂದು ಪಕ್ಷದ ಎಸ್​.ಸಿಂಗ್ವ ಹೇಳಿದ್ದಾರೆ.
First published:March 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626