ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ರಾಷ್ಟ್ರಪತಿ, ಪ್ರಧಾನಿ ಸೇರಿ ರಾಜ್ಯದ ಹಲವು ನಾಯಕರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಫರ್ನಾಂಡಿಸ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸಮಾಜವಾದಿ ನಾಯಕನಾಗಿ ಕಾರ್ಮಿಕರ ಪರವಾಗಿ ಫರ್ನಾಂಡಿಸ್​ ಮಾಡಿದ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.

HR Ramesh | news18
Updated:January 29, 2019, 11:59 AM IST
ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ರಾಷ್ಟ್ರಪತಿ, ಪ್ರಧಾನಿ ಸೇರಿ ರಾಜ್ಯದ ಹಲವು ನಾಯಕರು
ಜಾರ್ಜ್​ ಫರ್ನಾಂಡಿಸ್​
  • News18
  • Last Updated: January 29, 2019, 11:59 AM IST
  • Share this:

ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ಹಾಗೂ ರಾಜ್ಯದ ಹಲವು ನಾಯಕರು ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.


"ಜಾರ್ಜ್​ ಸಾಹೇಬರು ದೇಶದ ಅತ್ಯುತ್ತಮ ರಾಜಕೀಯ ನಾಯಕರು. ನೇರ ಮತ್ತು ನಿರ್ಭಿತ ನಡೆಯವರು. ಬಡವರು ಮತ್ತು ಕಾರ್ಮಿಕರ ಪರ ಪರಿಣಾಮಕಾರಿಯಾಗಿ ಧ್ವನಿ ಎತ್ತಿದವರು. ಅವರ ಸಾವು ಸಾಕಷ್ಟು ದುಃಖ ತಂದಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ ಜಾರ್ಜ್​ ಫರ್ನಾಂಡಿಸ್​ ಅವರ ಜೀವನ, ತತ್ವ, ಸಿದ್ಧಾಂತರ ಹಾಗೂ ಬದ್ಧತೆಯನ್ನು ಹಾಡಿ ಹೊಗಳಿದ್ದಾರೆ.George Sahab represented the best of India’s political leadership.


Frank and fearless, forthright and farsighted, he made a valuable contribution to our country. He was among the most effective voices for the rights of the poor and marginalised.

Saddened by his passing away.

— Narendra Modi (@narendramodi) January 29, 2019

During his long years in public life, George Sahab never deviated from his political ideology. He resisted the Emergency tooth and nail. His simplicity and humility were noteworthy. My thoughts are with his family, friends and lakhs of people grieving. May his soul rest in peace.


"ಮಾಜಿ ಸಂಸದ ಹಾಗೂ ಮಾಜಿ ಸಚಿವ ಜಾರ್ಜ್​ ಫರ್ನಾಂಡಿಸ್​ ಅವರ ನಿಧನ ತುಂಬಾ ದುಃಖಕರ ವಿಷಯ. ಅವರ ಕುಟುಂಬಕ್ಕೆ ಮತ್ತು ಸ್ನೇಹಿತರಿಗೂ ಈ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೇಳಿಕೊಳ್ಳುತ್ತೇನೆ," ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಫರ್ನಾಂಡಿಸ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸಮಾಜವಾದಿ ನಾಯಕನಾಗಿ ಕಾರ್ಮಿಕರ ಪರವಾಗಿ ಫರ್ನಾಂಡಿಸ್​ ಮಾಡಿದ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.
First published: January 29, 2019, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading