VIDEO: ವಿಶ್ವದ ಖ್ಯಾತನಾಮರೊಂದಿಗೆ ಅಟಲ್ ಬಿಹಾರಿ ವಾಜಪೇಯಿ

news18
Updated:August 17, 2018, 11:33 AM IST
VIDEO: ವಿಶ್ವದ ಖ್ಯಾತನಾಮರೊಂದಿಗೆ ಅಟಲ್ ಬಿಹಾರಿ ವಾಜಪೇಯಿ
news18
Updated: August 17, 2018, 11:33 AM IST
-ನ್ಯೂಸ್ 18 ಕನ್ನಡ

ಭಾರತ ಕಂಡ ಅಪರೂಪದ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ ಅವರು ವಿಶ್ವದ ಶ್ರೇಷ್ಠ ನಾಯಕರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚಿದ್ದರು.ಅಟಲ್​ ಬಿಹಾರಿಯವರ ಈ ಹೆಜ್ಜೆಯು ಭಾರತ ಹಾಗೂ ಪಾಕ್​ ನಡುವಿನ ಸಂಬಂಧಕ್ಕೆ ಮರುಜೀವ ನೀಡಿತು. ಪಕ್ಷ ಬೇಧವಿಲ್ಲದೆ ಎಲ್ಲರನ್ನು ಗೌರವಿಸುತ್ತಿದ್ದ ಮಾಜಿ ಪ್ರಧಾನಿ 'ಅಜಾತಶತ್ರು' ಎಂದೆನಿಸಿಕೊಂಡರು. ಅಟಲ್​ ಬಿಹಾರಿ ವಾಜಪೇಯಿ ಅವರು ವಿಶ್ವ ನಾಯಕರೊಂದಿಗಿರುವ ಅಮೂಲ್ಯ ಕ್ಷಣಗಳ ವಿಡಿಯೋ ಸ್ಟೋರಿ ಇಲ್ಲಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ