RIP Arun Jaitley: ಆರ್ಥಿಕ ತಜ್ಞ ಅರುಣ್​ ಜೇಟ್ಲಿ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು..!

RIP Arun Jaitley: ಅರುಣ್​ ಜೇಟ್ಲಿ ಅವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದ್ದು, ಇತ್ತೀಚೆಗಷ್ಟೆ ಇದೇ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ ಅವರೂ ಸಾವನ್ನಪ್ಪಿದ್ದರು. 66 ವರ್ಷದ ಜೇಟ್ಲಿ ಅವರ ಅಗಲಿಕೆಗೆ ಸಿನಿ ರಂಗದ ತಾರೆಯರೂ ಕಂಬನಿ ಮಿಡಿದಿದ್ದಾರೆ.

Anitha E | news18-kannada
Updated:August 24, 2019, 3:40 PM IST
RIP Arun Jaitley: ಆರ್ಥಿಕ ತಜ್ಞ ಅರುಣ್​ ಜೇಟ್ಲಿ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು..!
RIP Arun Jaitley: ಅರುಣ್​ ಜೇಟ್ಲಿ ಅವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದ್ದು, ಇತ್ತೀಚೆಗಷ್ಟೆ ಇದೇ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ ಅವರೂ ಸಾವನ್ನಪ್ಪಿದ್ದರು. 66 ವರ್ಷದ ಜೇಟ್ಲಿ ಅವರ ಅಗಲಿಕೆಗೆ ಸಿನಿ ರಂಗದ ತಾರೆಯರೂ ಕಂಬನಿ ಮಿಡಿದಿದ್ದಾರೆ.
  • Share this:
ಆರ್ಥಿಕ ತಜ್ಞ ಹಾಗೂ ಬಿಜೆಪಿ ಪಕ್ಷದ ಟ್ರಬಲ್​ ಶೂಟರ್​ ಅರುಣ್​ ಜೇಟ್ಲಿ ಇಂದು ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆ. 9ರಿಂದ ಎಐಐಎಂಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದ್ದು, ಇತ್ತೀಚೆಗಷ್ಟೆ ಇದೇ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ ಅವರೂ ಸಾವನ್ನಪ್ಪಿದ್ದರು. 66 ವರ್ಷದ ಜೇಟ್ಲಿ ಅವರ ಅಗಲಿಕೆಗೆ ಸಿನಿ ರಂಗದ ತಾರೆಯರೂ ಕಂಬನಿ ಮಿಡಿದಿದ್ದಾರೆ.

ಬಾಲಿವುಡ್​ ನಟರಾದ ಸನ್ನಿ ದೇವುಲ್​, ಗಾಯಕ ಅದ್ನಾನ್​ಸಮಿ, ರಿತೇಶ್ ದೇಶ್​ಮುಖ್​, ನಟಿ ಗುಲ್​ ಪನಾಗ್​ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

 ಇದನ್ನೂ ಓದಿ: ಮಾವ ನಾಗಾರ್ಜುನರ ರಾಸಲೀಲೆಯಿಂದ ಕಷ್ಟಪಡುತ್ತಿರುವ ನಟಿ ಸಮಂತಾ..!

ಇದನ್ನೂ ಓದಿ: 'ಸಾಹೋ' ಚಿತ್ರದಿಂದಾಗಿ ಅನುಷ್ಕಾರನ್ನ ದೂರವಿಟ್ಟ ಪ್ರಭಾಸ್

Mouni Roy: ಮೌನವಾದ ಮೈಮಾಟದಿಂದಲೇ ಮತ್ತೇರಿಸುವ ಕೆ.ಜಿ.ಎಫ್​ ಚೆಲುವೆ ಮೌನಿ..!

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading