ಪುಲ್ವಾಮಾದಲ್ಲಿ ಮತ್ತೆ ಸೇನಾ ವಾಹನದ ಮೇಲೆ ಬಾಂಬ್​ ಸ್ಫೋಟಿಸಿದ ಉಗ್ರರು; ಮುಂದುವರೆದ ಗುಂಡಿನ ಚಕಮಕಿ

ಫೆಬ್ರವರಿಯಲ್ಲಿ ಇದೇ ಪುಲ್ವಾಮಾ ಸಮೀಪದ ಅರಿಹಾಲ್​ ಬಳಿ ಸಿಆರ್​ಪಿಎಫ್​ ವಾಹನದ ಮೇಲೆ ಆತ್ಮಾಹುತಿ ಬಾಂಬ್​ ದಾಳಿಕೋರ ಬಾಂಬ್​ ಸ್ಪೋಟಿಸಿದ್ದರ ಪರಿಣಾಮ 44 ಸೈನಿಕರು ಮೃತಪಟ್ಟಿದ್ದರು.

HR Ramesh | news18
Updated:June 17, 2019, 6:53 PM IST
ಪುಲ್ವಾಮಾದಲ್ಲಿ ಮತ್ತೆ ಸೇನಾ ವಾಹನದ ಮೇಲೆ ಬಾಂಬ್​ ಸ್ಫೋಟಿಸಿದ ಉಗ್ರರು; ಮುಂದುವರೆದ ಗುಂಡಿನ ಚಕಮಕಿ
ಸಾಂದರ್ಭಿಕ ಚಿತ್ರ
  • News18
  • Last Updated: June 17, 2019, 6:53 PM IST
  • Share this:


ಪುಲ್ವಾಮಾ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೇನೆಯ ವಾಹನದ ಮೇಲೆ ಸುಧಾರಿತ ಬಾಂಬ್​ ಸ್ಪೋಟಿಸಿದ್ದು, ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಸಾವು-ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ. ದಾಳಿಯಿಂದ ಸೇನಾ ವಾಹನ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ.

ಇದನ್ನು ಓದಿ: ಪುಲ್ವಾಮಾದಲ್ಲಿ ಮತ್ತೊಂದು ದಾಳಿಗೆ ಉಗ್ರರ ಸಂಚು; ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್

ಫೆಬ್ರವರಿಯಲ್ಲಿ ಇದೇ ಪುಲ್ವಾಮಾ ಸಮೀಪದ ಅರಿಹಾಲ್​ ಬಳಿ ಸಿಆರ್​ಪಿಎಫ್​ ವಾಹನದ ಮೇಲೆ ಆತ್ಮಾಹುತಿ ಬಾಂಬ್​ ದಾಳಿಕೋರ ಬಾಂಬ್​ ಸ್ಪೋಟಿಸಿದ್ದರ ಪರಿಣಾಮ 44 ಸೈನಿಕರು ಮೃತಪಟ್ಟಿದ್ದರು.First published: June 17, 2019, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading