ಹರಿಯಾಣದ ರೋಹ್ಟಕ್​ ಸಮೀಪ ಭೂ ಕಂಪನ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು

news18-kannada
Updated:May 29, 2020, 10:03 PM IST
ಹರಿಯಾಣದ ರೋಹ್ಟಕ್​ ಸಮೀಪ ಭೂ ಕಂಪನ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: 16 ಕಿ.ಮೀ. ವೇಗದಲ್ಲಿ ರಿಕ್ಟರ್ ಮಾಪನದಲ್ಲಿ 4.6 ತೀವ್ರತೆಯಲ್ಲಿ ಹರಿಯಾಣದ ರೋಹ್ಟಕ್​ನಲ್ಲಿ ಶುಕ್ರವಾರ ರಾತ್ರಿ 9.08ರಲ್ಲಿ ಪ್ರಬಲ ಭೂಕಂಪನವಾಗಿದೆ ಎಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. 

ಕಳೆದ ಒಂದು ತಿಂಗಳಿನಿಂದ ಸರಣಿ ಭೂ ಕಂಪನದಿಂದ ರಾಷ್ಟ್ರ ರಾಜಧಾನಿ ದೆಹಲಿಯು ತತ್ತರಿಸಿದೆ. 2.2 ತೀವ್ರತೆಯ ಭೂ ಕಂಪನವು ಮೇ 15ರಂದು ಸಂಭಳಿಸಿತ್ತು. ಏಪ್ರಿಲ್ 12ರಿಂದ ಈವರೆಗೆ ದೆಹಲಿಯಲ್ಲಿ ಈವರೆಗೆ ನಾಲ್ಕನೆ ಬಾರಿಗೆ ಭೂ ಕಂಪನವಾಗಿದೆ ಎಂದು ಎನ್‌ಸಿಎಸ್ ಹೇಳಿದೆ.


First published: May 29, 2020, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading