Union Budget 2019| ನೋಟು ಅಮಾನ್ಯೀಕರಣದ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ

Union Budget 2019| ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಿದ ಬಳಿಕ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ. ನಿಮ್ಮ ಈ ತೆರಿಗೆ ಹಣದ ಮೂಲಕ ಶೌಚಾಲಯ ಹಾಗೂ ಗ್ಯಾಸ್​ ಸಂಪರ್ಕ ಕಲ್ಪಿಸಬಹುದು. ಸರ್ಕಾರಕ್ಕೆ ತೆರಿಗೆ ಕಟ್ಟುವ ಎಲ್ಲರಿಗೂ ಧನ್ಯವಾದಗಳು

Seema.R | news18
Updated:February 1, 2019, 1:46 PM IST
Union Budget 2019| ನೋಟು ಅಮಾನ್ಯೀಕರಣದ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Seema.R | news18
Updated: February 1, 2019, 1:46 PM IST
ನೋಟು ಅಮಾನ್ಯೀಕರಣದ ಬಳಿಕ ಜನರು ತೆರಿಗೆ ಕಟ್ಟುವ ಸಂಖ್ಯೆ ಹೆಚ್ಚಾಗಲಿದೆ ಎಂಬ ಮೋದಿ ಭರವಸೆ ನಿಜವಾಗಿದ್ದು,  ಈ ಸಂಖ್ಯೆ ಸುಮಾರು 1 ಕೋಟಿಯಷ್ಟು ಆಗಿದೆ ಎಂದು ಬಜೆಟ್​ ಮಂಡನೆ ವೇಳೆ ಪಿಯೂಷ್​ ಗೋಯೆಲ್​ ತಿಳಿಸಿದರು.

ಸರಿಯಾದ ಸಮಯದಲ್ಲಿ ತೆರಿಗೆ ಸಂದಾಯದಿಂದ ಕಡುಬಡವರು ಕೂಡ ಘನತೆಯಿಂದ ಜೀವನ ಮಾಡಬಹುದಾಗಿದೆ. ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಿದ ಬಳಿಕ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ. ನಿಮ್ಮ ಈ ತೆರಿಗೆ ಹಣದ ಮೂಲಕ ಶೌಚಾಲಯ ಹಾಗೂ ಗ್ಯಾಸ್​ ಸಂಪರ್ಕ ಕಲ್ಪಿಸಬಹುದು. ಸರ್ಕಾರಕ್ಕೆ ತೆರಿಗೆ ಕಟ್ಟುವ ಎಲ್ಲರಿಗೂ ಧನ್ಯವಾದಗಳು ಎಂದರು.

ನಿಮ್ಮ ತೆರಿಗೆ ಹಣದ ಮೂಲಕ ಕತ್ತಲಲ್ಲಿ ವಾಸಿಸುವ ಬಡವರಿಗೆ ವಿದ್ಯುತ್​ಚ್ಛಕ್ತಿ ಒದಗಿಸಬಹುದು. ಸುಮಾರು 50 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸಬಹುದು. ನಿಮ್ಮಿಂದಾಗಿ ಏಕ ಶ್ರೇಣಿ ಒಂದು ಪಿಂಚಣಿ ಪಡೆಯುವ ಸೈನಿಕರು ಘನತೆಯಿಂದ ಜೀವಿಸಬಹುದು ಎಂದರು.

ಇದನ್ನು ಓದಿ: Union Budget 2019 | ಗೋಯಲ್ ಬಜೆಟ್​ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಣ್ಣನೆ; ಆಯವ್ಯಯದ ಪ್ರಮುಖಾಂಶಗಳು

12 ಲಕ್ಷ ಕೋಟಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು ಈ ಮೂಲಕ ಶೇ 80 ರಷ್ಟು ತೆರಿಗೆ ಅಧಿಕವಾಗಿದೆ . 99.54 ರಷ್ಟು ಆದಾಯ ಸಲ್ಲಿಕೆದಾರರು ಆನ್​ ಲೈನ್​ ಮೂಲಕ ಸಲ್ಲಿಕೆ ಮಾಡುತ್ತಿದ್ದಾರೆ. ಅವರ ಮಾಹಿತಿಗಳು ಡಿಜಿಟಲೀಕರಣದ ಮೂಲಕ ಎರಡು ವರ್ಷಗಳ ಕಾಲ ಸಂಪೂರ್ಣ ಸುರಕ್ಷಿತವಾಗಲಿದೆ ಎಂದರು.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626