ಎಐಡಿಎಂಕೆ ತೊರೆದು ಬಿಜೆಪಿ ಸೇರಲಿರುವ ಗ್ಲಾಮರಸ್​ ನಟಿ ನಮಿತಾ

ತಮಿಳುನಾಡಿನ ಪುರುಚ್ಚಿ ತಲೈವಿ ಜಯಲಲಿತಾ ಸಮ್ಮುಖದಲ್ಲಿ ಎಐಡಿಎಂಕೆ ಸೇರಿದ್ದ ಅವರು ಇದೀಗ ತಮ್ಮ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ

Seema.R | news18-kannada
Updated:November 30, 2019, 6:21 PM IST
ಎಐಡಿಎಂಕೆ ತೊರೆದು ಬಿಜೆಪಿ ಸೇರಲಿರುವ ಗ್ಲಾಮರಸ್​ ನಟಿ ನಮಿತಾ
ನಮಿತಾ
  • Share this:
ಚೆನ್ನೈ (ನ.30):  ತಮ್ಮ ಗ್ಲಾಮರ್​ ಮೂಲಕವೇ ಪಡ್ಡೆಗಳ ಹೃದಯ ಕದ್ದ ನಟಿ ನಮಿತಾ ಈಗ ಕಮಲ ಹಿಡಿಯಲು ಮುಂದಾಗಿದ್ದಾರೆ. ಎಐಡಿಎಂಕೆ ಸದಸ್ಯತ್ವ ತೊರೆದು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಕೇಳಿ ಬಂದಿದೆ

ಚಿತ್ರರಂಗದಲ್ಲಿ ಸಾಕಷ್ಟು ಹೆಸರಿರುವಾಗಲೇ ರಾಜಕೀಯದಲ್ಲಿ ಛಾಪು ಮೂಡಿಸಲು ಮುಂದಾಗಿದ್ದ ನಮಿತಾ 2016ರ ಎಪ್ರಿಲ್​ನಲ್ಲಿ ಎಐಡಿಎಂಕೆ ಸೇರಿದ್ದರು. ತಮಿಳುನಾಡಿನ ಪುರುಚ್ಚಿ ತಲೈವಿ ಜಯಲಲಿತಾ ಸಮ್ಮುಖದಲ್ಲಿ ಎಐಡಿಎಂಕೆ ಸೇರಿದ್ದ ಅವರು ಇದೀಗ ತಮ್ಮ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

namitha
ಎಐಡಿಎಂಕೆ ಸೇರಿದ ಸಂದರ್ಭದಲ್ಲಿನ ಚಿತ್ರ


ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆಪಿ ನಡ್ಡಾ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಬಿಜೆಪಿ ಸೇರುವ ಕುರಿತು ಮಾತುಕತೆ ನಡೆದಿದೆ
First published: November 30, 2019, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading