ಆನ್ಲೈನ್ ಹಾಗೂ ಆಫ್ಲೈನ್ ಗುರುತಿನ ಪರಿಶೀಲನೆಗಾಗಿ ಆಧಾರ್ ವಿಶ್ವಾಸಾರ್ಹ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಗುರುತಿನ ರುಜುವಾತುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು, ತಮ್ಮ ಆಧಾರ್ ಸಂಖ್ಯೆಯನ್ನು ಎಲೆಕ್ಟ್ರಾನಿಕ್ ಅಥವಾ ಆಫ್ಲೈನ್ ಪರಿಶೀಲನೆಯ ಮೂಲಕ ಬಳಸಿಕೊಳ್ಳಬಹುದು. ಭಾರತದಲ್ಲಿರುವ ನಿವಾಸಿಗಳು, ಬ್ಯಾಂಕಿಂಗ್ ಸೇವೆಗಳು (Banking Service) ಟೆಲಿಕಾಂ ಸೇವೆಗಳಂತಹ ಯಾವುದೇ ಸರಕಾರಿ ಸೇವೆಗಳಿಗೆ ಆಧಾರ್ ಅನ್ನು ಬಳಸುತ್ತಾರೆ. ಆಧಾರ್ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಅನೇಕ ತಪ್ಪುಗ್ರಹಿಕೆಗಳನ್ನು ಮತ್ತು ಪೂರ್ವಗ್ರಹಿಕೆಗಳನ್ನು ಹೊಂದಿದ್ದಾರೆ ಎಂದು UIDAI ಸೆಪ್ಟೆಂಬರ್ 23 2022 ರಂದು ಹೊರಡಿಸಿದ ಸುತ್ತೋಲೆಯಲ್ಲಿ (Aadhaar Authority New Usage Guidelines) ತಿಳಿಸಿದೆ.
ಆದ್ದರಿಂದ ಗೌಪ್ಯತೆಯನ್ನು ಕಾಪಾಡಿಕೊಂಡು ಆಧಾರ್ ಅನ್ನು ಅತ್ಯಂತ ಸುರಕ್ಷಿತವಾಗಿ ಬಳಸಲು ಹಾಗೂ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳು ಈ ರೀತಿ ಇವೆ
ಒಟಿಪಿ ಹಂಚಿಕೊಳ್ಳುವ ಮುನ್ನ ಗಮನಿಸಿ
ಎಚ್ಚರಿಕೆ ಕಾಪಾಡಿ
ಲಾಕಿಂಗ್ ವ್ಯವಸ್ಥೆ
ಪ್ರತಿ ಬಾರಿಯೂ ಮಾಹಿತಿ
ಸಹಾಯವಾಣಿ ಸಂಪರ್ಕಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ