"ಅತ್ಯಾಚಾರಿಗಳನ್ನು ಜೀವಂತವಾಗಿ ಸುಟ್ಟುಬಿಡಿ": ವೈರಲ್​ ಆಯ್ತು ಕಾಂಗ್ರೆಸ್​ ಶಾಸಕಿಯ ವಿಡಿಯೋ

Precilla Olivia Dias | news18
Updated:October 12, 2018, 9:30 PM IST
Precilla Olivia Dias | news18
Updated: October 12, 2018, 9:30 PM IST
ನ್ಯೂಸ್​ 18 ಕನ್ನಡ

ಅಹಮದಾಬಾದ್​(ಅ.12): ಗುಜರಾತ್​ನ ಬನಾಸಕಾಂಟಾ ಜಿಲ್ಲೆಯ ಕಾಂಗ್ರೆಸ್​ ಶಾಸಕಿ ಗೇನೀಬೆನ್​ ಠಾಕೂರ್​ರವರ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ವಿಡಿಯೋದಲ್ಲಿ ಶಾಸಕಿ 'ಅತ್ಯಾಚಾರಿಗಳನ್ನು ಜೀವಂತವಾಗಿ ಸುಟ್ಟು ಹಾಕಿ" ಎಂದು ಅವಾಜ್​ ಹಾಕಿರುವುದೇ ಪ್ರಮುಖ ಕಾರಣವಾಗಿದೆ. ಗೇನೀಬೆನ್​ ಬನಾಸಕಾಂಟಾ ಜಿಲ್ಲೆಯ ವಾವ್​ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕಿಯಾಗಿದ್ದಾರೆ.

ವಿಡಿಯೋದಲ್ಲಿ ಗೇನೀಬೆನ್​ ಠಾಕೂರ್​ "ಭಾರತದಲ್ಲಿ ಪ್ರತಿಯೊಬ್ಬರೂ ಕಾನೂನು ಪ್ರಲಕ್ರಿಯೆ ಪಾಲಿಸಬೇಕಿದೆ. ಆದರೆ ಯಾವಾಗೆಲ್ಲ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತವೆ ಆಗ ಸುಮಾರು 500, 100 ಜನರು ಒಂದಾಗಿ ಅತ್ಯಾಚಾರಿಗಳ ಮೇಲೆ ಪೆಟ್ರೋಲ್​ ಸುರಿದು ಸುಟ್ಟು ಹಾಕಬೇಕು. ಅಂತಹವರನ್ನು ಪೊಲೀಸರಿಗೊಪ್ಪಿಸಬಾರದು ಬೆ.ಂಕಿ ಹಚ್ಚಿ ಸುಟ್ಟು ಹಾಕಿ" ಎಂದಿದ್ದಾರೆ.


ಗುಜರಾತ್​ನಲ್ಲಿ ಬಿಹಾರದ ಜನರ ಮೇಲಾಗುತ್ತಿರುವ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ- ಕಾಂಗ್ರೆಸ್​ ನಡುವೆ ಮುಂದುವರೆದ ಆರೋಪ ಪ್ರತ್ಯಾರೋಪ

ಗುಜರಾತ್​ನಲ್ಲಿ ಬಿಹಾರದ ಜನರು ಸೇರಿದಂತೆ ಉತ್ತರ ಭಾರತೀಯರ ಮೇಲಾಗುತ್ತಿರುವ ದಾಳಿಗೆ ಸಂಬಂಧಿಸಿದಂತೆಬಿಜೆಪಿ ಹಾಗು ಕಾಂಗ್ರೆಸ್​ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಗುರುವಾರವೂ ಮುಂದುವರೆದಿದೆ. ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಬಿಹಾರದ ವಿಧಾನ ಪರಿಷತ್​ ಸದಸ್ಯ ಪ್ರೇಮ್​ಚಂದ್ರ್​ ಮಿಶ್ರಾ ಮಾತನಾಡುತ್ತಾ "ನಾವು ಗಿರಿರಾಜ್​ರಿಂದ ಒಳ್ಳೆಯದನ್ನು ಅಪೇಕ್ಷಿಸುವುದಿಲ್ಲ. ಆದರೆ ಅವರು ಮತ್ತು ಅವರ ಪಕ್ಷ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಅಪ್ಲೇಶ್​ ಠಾಕೂರ್​ ಮೇಲೆ ಆರೋಪ ಹೊರಿಸುತ್ತಿದ್ದಾರೆ" ಎಂದಿದ್ದಾರೆ.
Loading...

ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಗುಜರಾತ್​ನ ಉತ್ತರ ಭಾರತೀಯರ ಮೇಲೆ ನಡೆದ ದಾಳಿಗೆ ಕಾಂಗ್ರೆಸ್​ನ ಶಾಸಕ ಅಪ್ಲೇಶ್​ ಠಾಕೂರ್​ ಮಾಡಿದ್ದ ಭಾಷಣವೇ ಕಾರಣ ಎಂದಿದ್ದರು. ಹಾಗೂ ಅವರನ್ನು 26/11ರ ಮುಂಬೈ ಉಗ್ರ ದಾಳಿಯಲ್ಲಿ ಸೆರೆಸಿಕ್ಕಿದ್ದ ಅಜ್ಮಲ್​ ಕಸಬ್​ನೊಂದಿಗೆ ಹೋಲಿಸಿದ್ದರು.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626