ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಪ್ರಬಲವಾಗಿ ಭೂಕಂಪ ಸಂಭವಿಸಿರುವ ಹಿನ್ನೆಲೆ ಸುನಾಮಿಯಾಗುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಇಂಡೋನೇಷಿಯಾ ಭೂವಿಜ್ಞಾನ ಸಂಸ್ಥೆ ಎಚ್ಚರಿಕೆ ನಡಿದ್ದಾರೆ.

news18
Updated:August 2, 2019, 6:25 PM IST
ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ
ಭೂಕಂಪ
  • News18
  • Last Updated: August 2, 2019, 6:25 PM IST
  • Share this:
ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿಂದು ಭೂ ಕಂಪ ಸಂಭವಿಸಿದೆ. ಭೂ ಕಂಪದ ತೀವ್ರತೆ 7 ರಷ್ಟು ಇತ್ತು ಎಂದು ಅಮೆರಿಕದ ಭೂ ವಿಜ್ಞಾನ ಸಮೀಕ್ಷೆ ತಿಳಿಸಿದೆ.

ಪ್ರಬಲವಾಗಿ ಭೂಕಂಪ ಸಂಭವಿಸಿರುವ ಹಿನ್ನೆಲೆ ಸುನಾಮಿಯಾಗುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಇಂಡೋನೇಷಿಯಾ ಭೂವಿಜ್ಞಾನ ಸಂಸ್ಥೆ ಎಚ್ಚರಿಕೆ ನಡಿದ್ದಾರೆ.

ಈ ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ.
First published: August 2, 2019, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading