• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Vande Bharat: ವಂದೇ ಭಾರತ್ ರೈಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​, ರೈಲ್ವೆ ಇಲಾಖೆ ಕದ ತಟ್ಟಿದ 60 ಸಂಸದರು!

Vande Bharat: ವಂದೇ ಭಾರತ್ ರೈಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​, ರೈಲ್ವೆ ಇಲಾಖೆ ಕದ ತಟ್ಟಿದ 60 ಸಂಸದರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದಲ್ಲಿ ವಂದೇ ಭಾರತ್​ ರೈಲು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 10 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ. ಇದೀಗ ತಮ್ಮ ರಾಜ್ಯಕ್ಕೆ ವಂದೇ ಭಾರತ್​ ರೈಲುಗಳನ್ನು ನೀಡುವಂತೆ ರೈಲ್ವೆ ಇಲಾಖೆಗೆ 60 ಸಂಸದರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಡಿಎಯೇತರ ಪಕ್ಷಗಳ 14 ಸಂಸದರು ಸೇರಿದಂತೆ ಒಟ್ಟು 60 ಸಂಸದರು ತಮ್ಮ ರಾಜ್ಯಗಳಲ್ಲಿ ವಂದೇ ಭಾರತ್​ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆಗೆ ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ದೇಶದಲ್ಲಿ ವಂದೇ ಭಾರತ್​ ರೈಲಿಗೆ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 10 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ಇದೀಗ ತಮ್ಮ ರಾಜ್ಯಕ್ಕೆ ವಂದೇ ಭಾರತ್​ ರೈಲುಗಳನ್ನು ನೀಡುವಂತೆ ರೈಲ್ವೆ ಇಲಾಖೆಗೆ  60 ಸಂಸದರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಡಿಎಯೇತರ ಪಕ್ಷಗಳ 14 ಸಂಸದರು ಸೇರಿದಂತೆ ಒಟ್ಟು 60 ಸಂಸದರು ತಮ್ಮ ರಾಜ್ಯಗಳಲ್ಲಿ ವಂದೇ ಭಾರತ್​ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆಗೆ ಮನವಿ ಮಾಡಿದ್ದಾರೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ಮಹಾರಾಷ್ಟ್ರ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಬಿಜೆಪಿ ಸಂಸದರು ವಂದೇ ಭಾರತ್​ ರೈಲಿಗಾಗಿ ಮನವಿ ಸಲ್ಲಿಸಿದ್ದಾರೆ. ಫಡ್ನವೀಸ್ ಸೊಲ್ಲಾಪುರ ಮತ್ತು ಮುಂಬೈ  ಮಾರ್ಗಕ್ಕೆ ವಂದೇ ಭಾರತ್​ ರೈಲನ್ನು ಕೇಳಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೆ 3 ಮಾರ್ಗಗಳಲ್ಲಿ ವಂದೇ ಭಾರತ್  ಸಂಚರಿಸುತ್ತಿದೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಮತ್ತು ಗ್ವಾಲಿಯರ್‌ಗೆ ರೈಲುಗಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಮನವಿ ಮಾಡಿದ್ದಾರೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಎಎಪಿ, ಕಾಂಗ್ರೆಸ್‌, ಸಿಪಿಎಂ, ವೈಎಸ್ಆರ್‌ಸಿಪಿ, ಅಪ್ನಾ ದಳ ಮತ್ತು ಶಿವಸೇನಾ  ಸಂಸದರು ಕೂಡ ವಂದೇ ಭಾರತ್​ ಎಕ್ಸ್​ಪ್ರೆಸ್​ ಸೇವೆಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ . ರೈಲ್ವೆ ಇಲಾಖೆ, ವಂದೇ ಭಾರತ್ ಮಿನಿ ಸ್ಪೀಡ್ ರೈಲು
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10 ವಂದೇ ಭಾರತ್ ರೈಲುಗಳಲ್ಲಿ, ಬಿಲಾಸ್‌ಪುರ-ನಾಗ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಈ ಹಣಕಾಸು ವರ್ಷದ ಜನವರಿವರೆಗೆ ಕಡಿಮೆ ಪ್ರಯಾಣಿಕರನ್ನು ಹೊಂದಿದೆ. ಆದರೆ ಮುಂಬೈ-ಗಾಂಧಿನಗರ ಮಾರ್ಗವು ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಮಾರ್ಗ ಎಂದು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

Vande Bharat Trains latest Updates, Vande Bharat Trains latest news, Vande Bharat Trains new routes, Vande Bharat Trains in new states, kannada news, karntaka news, ವಂದೇ ಭಾರತ್ ರೈಲು, ಎರಡು ತಿಂಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲು , ಭಾರತೀಯ ರೈಲ್ವೆ, ರೈಲ್ವೆ ಇಲಾಖೆ, ವಂದೇ ಭಾರತ್  ಸ್ಪೀಡ್ ರೈಲು
ಬಿಲಾಸ್ಪುರ್-ನಾಗ್ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಶೇಕಡಾ 55 ರಷ್ಟು ಆಕ್ಯುಪೆನ್ಸಿ ದರವನ್ನು ಹೊಂದಿದ್ದರೆ, ಮುಂಬೈ ಮತ್ತು ಗಾಂಧಿನಗರ ನಡುವೆ ಓಡುವ ರೈಲು ಶೇಕಡಾ 126 ರಷ್ಟು ಆಕ್ಯುಪೆನ್ಸಿ ದರವನ್ನು ದಾಖಲಿಸಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

Published by:Rajesha M B
First published: