ಗುಜರಾತ್​ನ ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು

ಪಾದ್ರಾದ ಗವಸದ್​ ಗ್ರಾಮದ ಎಮ್ಸ್​ ಕೈಗಾರಿಕಾ ಪ್ರದೇಶದಲ್ಲಿಬೆಳಗ್ಗೆ 11 ಗಂಟೆಗೆ ಈ ಸ್ಪೋಟ ಸಂಭಂವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

news18-kannada
Updated:January 11, 2020, 3:22 PM IST
ಗುಜರಾತ್​ನ ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು
ಸಾಂದರ್ಭಿಕ ಚಿತ್ರ
  • Share this:
ವಡೋದರ (ಜ.11): ಇಲ್ಲಿನ ಪದ್ರಾ ತಾಲೂಕಿನ ಕೈಗಾರಿಕಾ ಮತ್ತು ವೈದ್ಯಕೀಯ ಅನಿಲ ಉತ್ಪಾದನಾ ಕಂಪನಿಯಲ್ಲಿ ಗ್ಯಾಸ್​ ಸ್ಪೋಟಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.ಪಾದ್ರಾದ ಗವಸದ್​ ಗ್ರಾಮದ ಏಮ್ಸ್​ ಕೈಗಾರಿಕಾ ಪ್ರದೇಶದಲ್ಲಿಬೆಳಗ್ಗೆ 11 ಗಂಟೆಗೆ ಈ ಸ್ಪೋಟ ಸಂಭಂವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: Census 2021 – ಸೆನ್ಸಸ್​ನಲ್ಲಿ ಕೇಳಲಾಗುವ 31 ಪ್ರಶ್ನೆಗಳ್ಯಾವುವು? ಜಾತಿ, ಧರ್ಮ ಇಲ್ಲ; ನೀವು ಹೆಚ್ಚಾಗಿ ತಿನ್ನುವ ಧಾನ್ಯ ಯಾವುದು?ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ