ಗುಜರಾತ್ ಕಾಂಡ್ಲಾ ಬಂದರು ಸಮೀಪ ರಾಸಾಯನಿಕ ತೊಟ್ಟಿ ಸ್ಫೋಟಕ್ಕೆ ಮೂರು ಬಲಿ, ಇಬ್ಬರು ನಾಪತ್ತೆ

HR Ramesh | news18-kannada
Updated:December 30, 2019, 4:47 PM IST
ಗುಜರಾತ್ ಕಾಂಡ್ಲಾ ಬಂದರು ಸಮೀಪ ರಾಸಾಯನಿಕ ತೊಟ್ಟಿ ಸ್ಫೋಟಕ್ಕೆ ಮೂರು ಬಲಿ, ಇಬ್ಬರು ನಾಪತ್ತೆ
ಸ್ಫೋಟ ಸಂಭವಿಸಿರುವ ಕಾಂಡ್ಲಾ ಬಂದರಿನ ಸಮೀಪ ರಾಸಾಯನಿಕ ತೊಟ್ಟಿ ಬಳಿ ಅಗ್ನಿ ನಂದಿಸುತ್ತಿರುವ ಸಿಬ್ಬಂದಿ.
  • Share this:
ನವದೆಹಲಿ: ಗುಜರಾತ್​ನ ಕಾಂಡ್ಲಾ ಬಂದರು ಮತ್ತು ಭಾರತೀಯ ತೈಲ ಸಂಸ್ಕರಣಾಗಾರ ಸಮೀಪದ ರಾಸಾಯನಿಕ ತೊಟ್ಟಿ ಸ್ಫೋಟಗೊಂಡ ಪರಿಣಾಮ ಮೂವರು ಮೃತಪಟ್ಟು ಇಬ್ಬರು ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ)

 
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ