• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Teak Tree: ಬರೋಬ್ಬರಿ 40 ಲಕ್ಷಕ್ಕೆ ಮಾರಾಟವಾಗಿದೆ ಈ ತೇಗದ ಮರ, ಸಾರ್ವಕಾಲಿಕ ದಾಖಲೆ ಬೆಲೆ ಪಡೆದ ಮರದ ವಿಶೇಷತೆಯೇನು?

Teak Tree: ಬರೋಬ್ಬರಿ 40 ಲಕ್ಷಕ್ಕೆ ಮಾರಾಟವಾಗಿದೆ ಈ ತೇಗದ ಮರ, ಸಾರ್ವಕಾಲಿಕ ದಾಖಲೆ ಬೆಲೆ ಪಡೆದ ಮರದ ವಿಶೇಷತೆಯೇನು?

40 ಲಕ್ಷಕ್ಕೆ ಮಾರಾಟವಾದ ತೇಗದ ಮರ

40 ಲಕ್ಷಕ್ಕೆ ಮಾರಾಟವಾದ ತೇಗದ ಮರ

ಸಾಗುವಾನಿ ಅಥವಾ ತೇಗದ ಮರಗಳಿಗೆ ಬಹಳ ಬೇಡಿಕೆಯಿದೆ. ಏಕೆಂದರೆ ಅದು ಇತರೆ ಮರಳಗಳಂತೆ ಬೇಗ ಹಾಳಾಗುವುದಿಲ್ಲ. ಹಾಗಾಗಿ ಮನೆ ಬಾಗಿಲು, ಕಿಟಕಿ ಹಾಗೂ ಇನ್ನಿತರ ಉಪಕರಣಗಳಿಗೆ ಬಳಕೆ ಮಾಡಲಾಗುತ್ತದೆ. ಹಾಗಾಗಿ ಮರಕ್ಕೆ ಬೆಲೆ ಹೆಚ್ಚಿರುತ್ತದೆ. ಆದರೆ ಕೇರಳದಲ್ಲಿ 114 ವರ್ಷಗಳ ಹಿಂದೆ ನೆಟ್ಟಿದ್ದ ಒಂದು ತೇಗದ ಮರ ಬರೋಬ್ಬರಿ 39.25 ಲಕ್ಷಕ್ಕೆ ಮಾರಾಟವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಮುಂದೆ ಓದಿ ...
  • Share this:

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ

ಕೇರಳದ ಮಲಪ್ಪುರ ಜಿಲ್ಲೆಯ ನಿಲಂಬೂರಿನಲ್ಲಿರುವ ಬ್ರಿಟೀಷ್ ಅಧಿಕಾರಿಗಳು ನೆಟ್ಟಿದ್ದ 114 ವರ್ಷಗಳಷ್ಟು ಹಳೆಯ ತೇಗದ ಮರವನ್ನು ಹರಾಜಿಗೆ ಇಡಲಾಗಿತ್ತು. ಇದನ್ನೂ ವ್ಯಾಪಾರಿಯೊಬ್ಬರು 39.25 ಲಕ್ಷ ರೂ ನೀಡಿ ಖರೀದಿಸಿದ್ದಾರೆ.

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ
1909ರಲ್ಲಿ ಈ ತೇಗದ ಮರವನ್ನು ನೆಡಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಮರ ಒಣಗಿ ಬಿದ್ದ ನಂತರ ಅದನ್ನು ಅರಣ್ಯ ಇಲಾಖೆ ಹರಾಜು ಮಾಡಿದೆ. ವೃಂದಾವನ ಟಿಂಬರ್ಸ್ ಮಾಲೀಕ ಅಜೀಶ್‌ ಕುಮಾರ್‌ ಎಂಬುವವರು ಫೆಬ್ರವರಿ 10ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಮರವನ್ನು 39.25 ಲಕ್ಷ ನೀಡಿ ಖರೀದಿಸಿದ್ದಾರೆ

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ
ಈ ತೇಗದ ಮರ ಬರೋಬ್ಬರಿ 39.29 ಲಕ್ಷ ರೂಪಾಯಿಗೆ ಹರಾಜಾಗುವ ಮೂಲಕ ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಮಾರಾಟವಾದ ಮರ ಎನಿಸಿಕೊಂಡಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಪರಿಗಣಿಸಲಾಗಿದೆ.

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ
ಈ ಬೃಹತ್ ಮರವನ್ನು ಮೂರು ತುಂಡುಗಳಾಗಿ ಮಾಡಿ ಹರಾಜು ಮಾಡಲಾಗಿತ್ತು. ಅಜೀಶ್​ ಕುಮಾರ್​ ಮೂರು ಭಾಗಗಳನ್ನು ಖರೀದಿಸಿದ್ದಾರೆ. ಅಜೀಶ್​ ಕಳೆದ ಮೂರು ವರ್ಷಗಳಿಂದ ನಿಲಂಬೂರಿನ ಅರಣ್ಯ ಇಲಾಖೆಯ ಅರುವಕೊಡೆ ನೆಡುಂಕಯಂ ಡಿಪೋಗಳಲ್ಲಿ ನಡೆಸುವ ಇ-ಹರಾಜಿನಲ್ಲಿ ಇವರು ಭಾಗವಹಿಸುತ್ತಿರುತ್ತಾರೆ ಎಂದು ತಿಳಿದುಬಂದಿದೆ.

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ
ರಾಜ್ಯದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 1909ರಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ಸಾಗುವಾನಿ ಗಿಡವನ್ನು ನೆಟ್ಟಿದ್ದರು. ಇದು ಹೆಮ್ಮರವಾಗಿ ಬೆಳೆದು ಒಣಗಿ ಬಿದ್ದಿತ್ತು. ಹಾಗಾಗಿ ಫೆಬ್ರವರಿ 10ರಂದು ನೆಡುಂಕಯಂ ಡಿಪೋದಲ್ಲಿ ಇದನ್ನು 8 ಸ್ಕ್ವೇರ್ ಮೀಟರ್​ಗಳಂತೆ 3 ಭಾಗಗಳಾಗಿ ತುಂಡರಿಸಿ ಹರಾಜಿಗೆ ಕರೆಯಲಾಗಿತ್ತು.

nilambur teak, malappuram , auction teak, old nilambur, 114 old teak, 114-Year-Old Teak tree Auctioned For 40 Lakhs,kannada news, karntaka news teak tree price, teak tree uses, ತೇಗದ ಮರಕ್ಕೆ ದಾಖಲೆ ಬಲೆ, 40 ಲಕ್ಷಕ್ಕೆ ಮಾರಾಟವಾದ ಸಾಗುವಾನಿ ಮರ, ಕೇರಳದಲ್ಲಿ ಒಂದು ತೇಗದ ಮರ 40 ಲಕ್ಷಕ್ಕೆ ಮಾರಾಟ, ತೇಗದ ಮರದ ಉಪಯೋಗ, ಸಾಗುವಾನಿ ಮರದ ಇಂದಿನ ದರ
ಮೂರು ತುಂಡುಗಳಲ್ಲಿ ಒಂದು ತುಂಡು 23 ಲಕ್ಷ ರೂಪಾಯಿಗೆ ಹರಾಜಾದರೆ, ಇನ್ನೆರಡು ತುಂಡುಗಳು 11 ಲಕ್ಷ ರೂ. ಮತ್ತು 5.25 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿವೆ. ಮೂರು ಒಣಗಿದ ಮರದಿಂದ ಹರಾಜಿನಿಂದ ಅರಣ್ಯ ಇಲಾಖೆಗೆ 39.25 ಲಕ್ಷ ರೂ. ಆದಾಯ ಬಂದಂತಾಗಿದೆ.

Published by:Rajesha M B
First published: