• Home
  • »
  • News
  • »
  • mysuru
  • »
  • Mysuru News: ನಾಟಕ ಆಡೋಕೆ ಕಲೀರಿ! ಮೈಸೂರಿನಲ್ಲಿದೆ ಒಳ್ಳೆ ಅವಕಾಶ; ಇಲ್ಲಿ ಅರ್ಜಿ ಹಾಕಿ

Mysuru News: ನಾಟಕ ಆಡೋಕೆ ಕಲೀರಿ! ಮೈಸೂರಿನಲ್ಲಿದೆ ಒಳ್ಳೆ ಅವಕಾಶ; ಇಲ್ಲಿ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಹಾಗಿದ್ರೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ವಿವರಗಳಿಗಾಗಿ ಈ ಕೆಳಗಿನ ಮಾಹಿತಿ ಗಮನಿಸಿ.

  • Share this:

    ಮೈಸೂರು: ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ರಂಗ ತರಬೇತಿ (Theatre Training) ನೀಡಲು ಮೈಸೂರಿನ ನಿರಂತರ ಫೌಂಡೇಶನ್ (Nirantara Foundation Mysuru) ಮುಂದಾಗಿದೆ. ಆಸಕ್ತ ಕಾಲೇಜು ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ರಂಗ ತರಬೇತಿಯನ್ನು‌ ಪಡೆಯುವ ಅವಕಾಶವೊಂದನ್ನು ಕಲ್ಪಿಸುತ್ತಿದೆ. 'ಸಹಜ ರಂಗ 2022' ಅನ್ನೋ (Sahaja Ranga 2022) ಪರಿಕಲ್ಪನೆಯಡಿ ಸುಮಾರು ಒಂದು ತಿಂಗಳ ಕಾಲ ರಂಗ ತರಬೇತಿ ಶಿಬಿರ ನಡೆಯಲಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಹಾಗಿದ್ರೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ವಿವರಗಳಿಗಾಗಿ ಈ ಕೆಳಗಿನ ಮಾಹಿತಿ ಗಮನಿಸಿ.


    ತರಬೇತಿ ಅವಧಿ ಇಲ್ಲಿದೆ ನೋಡಿ
    ಸಹಜ ರಂಗ 2022 ರಂಗ ತರಬೇತಿ ಶಿಬಿರವು ಅಕ್ಟೋಬರ್‌ 9 ರಿಂದ ನವೆಂಬರ್ 5ರ ವರೆಗೆ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ನಡೆಯಲಿದೆ.


    ಇದನ್ನೂ ಓದಿ: Gandhari Vidya: ಕಣ್ಣಿಗೆ ಬಟ್ಟೆ ಕಟ್ಕೊಂಡೇ ಓದ್ತಾಳೆ ಕಲಬುರಗಿಯ ಬಾಲಕಿ! ಇದು ಗಾಂಧಾರಿ ವಿದ್ಯೆ!


    ತರಬೇತಿ ಸಮಯ ಹೀಗಿದೆ ನೋಡಿ
    ತರಬೇತಿ ಸಮಯವು ಕಾಲೇಜು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನಿಗದಿಪಡಿಸಲಾಗಿದೆ. ಸಂಜೆ 4.45 ರಿಂದ ರಾತ್ರಿ 8.30ರ ವರೆಗೆ ನಡೆಯಲಿದೆ


    ಅರ್ಜಿ ಸಲ್ಲಿಕೆ ಹೇಗೆ?
    ಆಸಕ್ತ ಅಭ್ಯರ್ಥಿಗಳು ನಿರಂತರ ಫೌಂಡೇಶನ್ ನ ಕಚೇರಿ ವಿಳಾಸ ನಿರಂತರ, ಕಾಂತರಾಜೇ ಅರಸ್ ರಸ್ತೆ, ಸರಸ್ವತಿಪುರಂ, ಮೈಸೂರು ಇಲ್ಲಿಗೆ ಸಂಪರ್ಕಿಸುವುದಾಗಿದೆ.


    ಇದನ್ನೂ ಓದಿ: Kalaburagi Chakli: ತಿಂದರೆ ತಿಂತಾನೇ ಇರ್ತೀರಿ ಕಲಬುರಗಿ ಚಕ್ಕುಲಿ! ಇದು ಫಾರೆನ್ ಟೂರ್​ಗೂ ಹೋಗುತ್ತೆ!


    ಹೆಚ್ಚಿನ ಮಾಹಿತಿಗಾಗಿ
    ಆಸಕ್ತ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9980273167 ಅಥವಾ 8951239884 ಸಂಪರ್ಕಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: