ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮೂಡಬಿದ್ರಿ ವ್ಯಾಪ್ತಿಯ ಹಲವೆಡೆ ಜೂನ್ 25ರ ಶನಿವಾರದಂದು ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಫೀಡರ್ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುವುದಾಗಿ ಮೆಸ್ಕಾಂ (MESCOM) ತಿಳಿಸಿದೆ. ಶನಿವಾರ (ಜೂನ್ 25) ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ (Mangaluru News) ವ್ಯಾಪ್ತಿಯ ಹಲವೆಡೆ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ (Mangaluru Power Cut) ಉಂಟಾಗಲಿದೆ. ಫೀಡರ್ ಹಾಗೂ ಇನ್ನಿತರ ದುರಸ್ತಿ ಕಾಮಗಾರಿ ಹಿನ್ನೆಲೆ ನಾಳೆ ಹಗಲಿಡೀ ವಿದ್ಯುತ್ ಸೇವೆ ಅಲಭ್ಯವಾಗಲಿದೆ.
ಎಲ್ಲೆಲ್ಲಿ ಪವರ್ ಕಟ್?
ಮೂಡಬಿದ್ರಿ: ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸಮಯ: ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ
ಅತ್ತಾವರ ವ್ಯಾಪ್ತಿ
ಅತ್ತಾವರ, ವೈದ್ಯನಾಥ ನಗರ ಲೇಔಟ್, ಕೆ.ಎಂ.ಸಿ 5ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಆಗುವುದಿಲ್ಲ. ಅಲ್ಲದೇ, ವಿಶ್ವಭವನ ಫೀಡರ್ ವ್ಯಾಪ್ತಿಯ ಓಲ್ಡ್ ಬಸ್ ಸ್ಟ್ಯಾಂಡ್, ಕೆ.ಎಸ್.ರಾವ್ ರೋಡ್, ಹಂಪನಕಟ್ಟೆ, ಶರವು ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸಮಯ: ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ
ನೆಹರೂ ಮೈದಾನ ವ್ಯಾಪ್ತಿಯಲ್ಲಿ
ಸಿಟಿ ಲೈಟ್, ಲೋವರ್ ಕಾರ್ ಸ್ಟ್ರ್ರೀಟ್, ಸುಜೀರ್ಕಾರ್ಸ್ ಟೈಲ್ಸ್, ನೆಲ್ಲಿಕಾಯಿ ರೋಡ್, ಮೆಡ್ಫೆರ್ ಕಾಂಪ್ಲೆಕ್ಸ್, ಅಜೀಜುದ್ದೀನ್ ರಸ್ತೆ, ಛೇಂಬರ್ ರೋಡ್, ಕಂಡತ್ ಪಳ್ಳಿ, ಭಟ್ಕಲ್ ಬಜಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಡಿ.ಸಿ.ಆಫೀಸ್, ಉಪದಕ್ಕೆ, ಧಕ್ಕೆ, ನೀರೇಶ್ವಾಲ್ಯ ರೋಡ್, ಗೂಡ್ ಶೆಡ್ ರಸ್ತೆ, ಬದ್ರಿಯಾ ರೋಡ್, ಓಲ್ಡ್ ಪೋರ್ಟ್, ಜೆ.ಎಂ.ಕ್ರಾಸ್ ರೋಡ್, ನೆಲ್ಲಿಕಾಯಿ ರೋಡ್, ಸ್ಟೇಟ್ಬ್ಯಾಂಕ್, ಕಸಾಯಿಗಲ್ಲಿ, ಗಾಂಧಿ ಸನ್ಸ್, ಬೀಬಿ ಅಲಾಬಿ ರೋಡ್, ಬಂದರ್ ಪೊಲೀಸ್ ಸ್ಟೇಷನ್, ಮಿಷನ್ ಸ್ಟ್ರೀಟ್, ಗೋಳಿಕಟ್ಟೆ ಬಜಾರ್, ಬಾಂಬೆಲಕ್ಕಿ ಹೋಟೆಲ್, ಟಿ.ಟಿ ರಸ್ತೆ, ಅಜೀಜುದ್ದೀನ್ ರಸ್ತೆ, ನೂರ್ ಮೊಹಮ್ಮಸ್, ವಿವೇಕ್ ಮೋಟಾರ್ಸ್, ಜುಲೇಖ ಟ್ರಸ್ಟ್, ಮೈದಾನ್ 3ನೇ ಕ್ರಾಸ್, ಹೋಟೆಲ್ ಹರಿಕಿರಣ್, ಸರ್ವಿಸ್ ಬಸ್ಸ್ಟ್ಯಾಂಡ್, ಮೈದಾನ್ 4ನೇ ಕ್ರಾಸ್, ಟೌನ್ ಹಾಲ್, ತಾಲೂಕು ಪಂಚಾಯತ್, ಮಿನಿ ವಿಧಾನಸೌಧ, ಐಡಿಯಲ್ ಐಸ್ ಕ್ರೀಂ ಮುಂತಾದೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇಲ್ಲೂ ಇರಲ್ಲ ಕರೆಂಟ್
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಭೂಷಣ್ ಬಾರ್, ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಎಚ್.ಎಸ್. ರಸ್ತೆ, ಪಿ.ಎಂ. ರಾವ್ ರೋಡ್, ಗೌರಿಮಠ ರೋಡ್, ಭವಂತಿಸ್ಟ್ರೀಟ್, ನಂದಾದೀಪಾ, ಶಾಂತದುರ್ಗ, ಪಿ.ಎಂ.ರಾವ್ ರೋಡ್, ಲೋವರ್ ಕಾರ್ ಸ್ಟ್ರ್ರೀಟ್, ವೆಂಕಟರಮಣ ರೋಡ್, ಫೆಲಿಕ್ಸ್ ಪೈ ಬಜಾರ್, ಗಣೇಶ್ ಬಜಾರ್, ರಾಘವೇಂದ್ರ ಮಠ, ರೂಪವಾಣಿ ರೋಡ್, ಪಿ.ಟಿ. ರಸ್ತೆ, ಪುತ್ತು ಪ್ರಭು ಲೇನ್, ಬಾಲಂಭಟ್ ಹಾಲ್, ವೆಂಕಟರಮಣ ಟೆಂಪಲ್, ರಥಬೀದಿ, ಗಾಯತ್ರಿ ಟೆಂಪಲ್ ರೋಡ್ಗಳಲ್ಲಿ ಜೂನ್ 25ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: Belagavi: ನಾಯಿ ಬರ್ತ್ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!
ಈ ಪ್ರದೇಶಗಳಲ್ಲೂ ಇರಲ್ಲ ಕರೆಂಟ್
ವೈಷ್ಣವಿ ಅಪಾರ್ಟ್ ಮೆಂಟ್, ಹೋಟೆಲ್ ಉಷಾಕಿರಣ್, ಲೇಡಿಗೋಷನ್, ಕಮಿಷನರ್ ಆಫೀಸ್, ಎ.ಬಿ. ಶೆಟ್ಟಿ ಸರ್ಕಲ್, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮಿ ಟೆಂಪಲ್ ರಸ್ತೆ, ನ್ಯೂರಸ್ತೆ, ಮಹಾಲಿಂಗೇಶ್ವರ ಟೆಂಪಲ್ ರಸ್ತೆ, ಫಾರಂ ಮಾಲ್, ಪಾಂಡೇಶ್ವರ ಕಟ್ಟೆ, ಪೈ ಸೇಲ್ಸ್, ಅಮೃತನಗರ, ಪಾಂಡೇಶ್ವರ ನ್ಯೂರೋಡ್, ಬಿಷಪ್ ರೋಡ್, ರಾಮಭವನ, ಅಲೋಶಿಯಸ್ ಕಾಲೇಜು, ಕೋರ್ಟ್ ರೋಡ್, ಸಿಟಿ ಸೆಂಟರ್, ಪಂಚವಟಿ ಲೇನ್, ನವರತ್ನ ಪ್ಯಾಲೇಸ್, ಗಣೇಶ್ ಮಹಲ್, ಕೆ.ಎಸ್.ರಾವ್ ರೋಡ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್, ಅರುಣಾ ಮಿಲ್, ಮೋದಿಕೇರ್, ಕಂಡತ್ ಪಳ್ಳಿ, ಲೋವರ್ ಕಾರ್ ಸ್ಟ್ರ್ರೀಟ್, ನವಭಾರತ್ ಸರ್ಕಲ್, ಪ್ರಕಾಶ್ ಬೀಡಿ, ಡೊಂಗರಕೇರಿ ರಸ್ತೆ, ಕೆನರಾಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಸಮಯ: ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ
ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು
ಮೆಸ್ಕಾಂ ಸಹಾಯವಾಣಿ
ಸಾರ್ವಜನಿಕರು ಯಾವುದೇ ಸಮಯದಲ್ಲಿ ದೂರು, ಸಲಹೆ ಹಾಗೂ ಮಾಹಿತಿಗಳಿಗಾಗಿ ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕರೆ ಮಾಡಬಹುದಾಗಿದೆ.
ನಿಮ್ಮ ಜಿಲ್ಲೆಯಿಂದ (ಮಂಗಳೂರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ