• Home
  • »
  • News
  • »
  • mandya
  • »
  • Melukote Cheluvanarayana: ಮೇಲುಕೋಟೆ ಚೆಲುವನಾರಾಯಣನ ದರ್ಶನಕ್ಕೆ ಬಂದ ಗಿಳಿ!

Melukote Cheluvanarayana: ಮೇಲುಕೋಟೆ ಚೆಲುವನಾರಾಯಣನ ದರ್ಶನಕ್ಕೆ ಬಂದ ಗಿಳಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಸಿದ್ದಗಂಗೆ, ಮೈಸೂರಿನ ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಾಲಯಗಳಿಗೆ ಶಿವಲಿಂಗಯ್ಯ ಅವ್ರು ಗಿಣಿಯನ್ನ ಹೆಗಲ ಮೇಲೆ ಕೂರಿಸಿಕೊಂಡೇ ಭೇಟಿ ನೀಡಿದ್ದಾರೆ.

  • News18 Kannada
  • Last Updated :
  • Mandya, India
  • Share this:

    ಮಂಡ್ಯ: ಅರೇ! ಇದೇನಿದು? ಮುದ್ಮುದ್ದು ಗಿಣಿ ಈ ವ್ಯಕ್ತಿಯ ಹೆಗಲ ಮೇಲೆ ಕುಳಿತೇ ಇರುತ್ತಲ್ಲ! ಅಂತ ಆಶ್ಚರ್ಯಪಟ್ರಾ? 2 ವರ್ಷ ಪ್ರಾಯದ ಈ ಗಿಣಿಯನ್ನು ಹೆಗಲ ಮೇಲೆ ಕೂರಿಸಿಕೊಂಡೇ ಇವ್ರು ದೇಗುಲ ದರ್ಶನ (Temple Visit) ಮಾಡ್ತಿದ್ದಾರೆ. ಪರಮ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಿ ಕೈಮುಗಿಯುತ್ತಿದ್ದಾರೆ. ದೊಡ್ಡ ಬಳ್ಳಾಪುರದ ಶಿವಲಿಂಗಯ್ಯ ಎಂಬುವವರೇ ಹೀಗೆ ಹೆಗಲ ಮೇಲೆ ಗಿಳಿ ಕೂರಿಸಿಕೊಂಡು ದೇಗುಲ ದರ್ಶನ ಮಾಡ್ತಿರೊ ವ್ಯಕ್ತಿ. ಮಂಡ್ಯದ ಮೇಲುಕೋಟೆ ಚೆಲುವನಾರಾಯಣದ (Melukote Cheluvanarayana) ದರ್ಶನಕ್ಕೆ ಈ ಗಿಳಿಯೂ ಬಂದಿತ್ತು ಅನ್ನೋದೇ ಆಶ್ಚರ್ಯಕರ ವಿಷಯ!


    ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


    ಶಿವಲಿಂಗಯ್ಯ ಎರಡು ವರ್ಷದ ಹಿಂದೆ ಮರದಿಂದ ಬಿದ್ದಿದ್ದ ಗಿಳಿ ಮೊಟ್ಟೆಯಿಂದ ಹೊರ ಬಂದಿದ್ದ ಗಿಳಿಮರಿಯನ್ನ ಆರೈಕೆ ಮಾಡಿದ್ರು. ಆವಾಗಿಂದ ಗಿಳಿ ಶಿವಲಿಂಗಯ್ಯ ಅವ್ರ ಹೆಗಲೇರಿಬಿಟ್ಟಿದೆ.


    ಇದನ್ನೂ ಓದಿ: Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ


    ಸಿದ್ದಗಂಗೆ, ಮೈಸೂರಿನ ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಾಲಯಗಳಿಗೆ ಶಿವಲಿಂಗಯ್ಯ ಅವ್ರು ಗಿಣಿಯನ್ನ ಹೆಗಲ ಮೇಲೆ ಕೂರಿಸಿಕೊಂಡೇ ಭೇಟಿ ನೀಡಿದ್ದಾರೆ. ಮಂಡ್ಯದ ಪಾಂಡವಪುರ ತಾಲೂಕಿನ ಪ್ರಸಿದ್ಧ ಮೇಲುಕೋಟೆ ದೇಗುಲಕ್ಕೆ ಬಂದಿದ್ದ ಶಿವಲಿಂಗಯ್ಯ ಅವರನ್ನು ಕಂಡು ಎಲ್ರೂ ಆಶ್ಚರ್ಯಪಟ್ರು.

    Published by:ಗುರುಗಣೇಶ ಡಬ್ಗುಳಿ
    First published: