ಪೇನ್ ಕಿಲ್ಲರ್ ಔಷಧಿ ಸೇವಿಸುವ ಮುನ್ನ ಎಚ್ಚರ; ಇದರಿಂದ ಏನೆಲ್ಲಾ ತೊಂದರೆಗಳು ಗೊತ್ತೆ?

ಈ ಎಲ್ಲ ಕಾರಣಕ್ಕಾಗಿಯೇ ಅಮೇರಿಕ ಸೇರಿದಂತೆ ಕೆಲ ದೇಶಗಳಲ್ಲಿ ಇದು ಮಾರಕ ಔಷಧಿ ಎಂದು ನಿಷೇಧಿಸಲಾಗಿದೆ.

news18-kannada
Updated:March 26, 2020, 8:27 AM IST
ಪೇನ್ ಕಿಲ್ಲರ್ ಔಷಧಿ ಸೇವಿಸುವ ಮುನ್ನ ಎಚ್ಚರ; ಇದರಿಂದ ಏನೆಲ್ಲಾ ತೊಂದರೆಗಳು ಗೊತ್ತೆ?
You know what are the side effect of pain killer
  • Share this:
ನಮ್ಮ ದೇಹದಲ್ಲಿ ಚಿಕ್ಕನೋವು ಕಾಣಿಸಿಕೊಂಡರೆ ಸಾಕು ಹಿಂದೆಮುಂದೆ ನೋಡದೆ ಹಲೊಪತಿ ಔಷಧಿಗಳ ಮೊರೆ ಹೋಗುತ್ತೇವೆ. ಈ ನೋವು ನಿವಾರಕ ಔಷಧಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಅನೇಕರು  ಇದನ್ನು ಉಪಯೋಗಿಸುತ್ತಾರೆ.

ಹಾಗಾದರೆ ಪೇನ್ ಕಿಲ್ಲರ್ ಮಾತ್ರೆಯನ್ನು ಸೇವಿಸಿದೆರೆ ಏನೆಲ್ಲಾ ಅಡ್ಡ ಪರಿಣಾಮಗಳಾಗಬಹುದು ಎಂದು ತಿಳಿಯೋಣ.

ಗಂಡಸರೇ ಹೆಚ್ಚು ಡ್ರಗ್ಸ್​ ಸೇವನೆ ಮಾಡ್ತಾರೆ ಅಂದ್ಕೊಂಡಿದ್ದೀರಾ?; ಹಾಗಿದ್ರೆ ನಿಮ್ಮ ತಿಳುವಳಿಕೆ ತಪ್ಪು


  • ಈ ಔಷಧಿಗಳನ್ನು ಸೇವಿಸಿದರೆ ಬೊಜ್ಜಿನ ಸಮಸ್ಯೆ ಕಾಡುತ್ತದೆ.

  • ಇನ್ನು ನರದ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳಿವೆ.

  • ಮುಖ್ಯವಾಗಿ ಇಂಥಹ ಔಷಧಿಯನ್ನು ಸೇವಿಸುವುದರಿಂದ ಮೂತ್ರಪಿಂಡದ ಮೇಲೆ ನೇರ ಪರಿಣಾಮ ಬೀರುತ್ತದೆ.
  • ಇದರಿಂದ ಮಲ ಬದ್ಧತೆ ಸಮಸ್ಯೆ ಕೂಡ ಕಾಡುತ್ತದೆ.

  • ಮಾದಕ ದ್ರವ್ಯಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

  • ಹೃದಯಕ್ಕೆ ಸಂಬಂಧಿಸಿದ ತೊಂದರೆ ಬರಲು ಇದು ಕಾರಣವಾಗುತ್ತದೆ.

  • ಕೆಲವರಿಗೆ ಇಂಥಹ ಔಷಧಿಗಳು ಚಟವಾಗಿಯು ಬಿಡಬಹುದು.


ಈ ಎಲ್ಲ ಕಾರಣಕ್ಕಾಗಿಯೇ ಅಮೇರಿಕ ಸೇರಿದಂತೆ ಕೆಲ ದೇಶಗಳಲ್ಲಿ ಇದು ಮಾರಕ ಔಷಧಿ ಎಂದು ನಿಷೇಧಿಸಲಾಗಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading