VIDEO: ಇಂದು ವಿಶ್ವ ಸೊಳ್ಳೆ ದಿನ; ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಬಗ್ಗೆ ನಿಮಗೆಷ್ಟು ಗೊತ್ತು?

news18
Updated:August 20, 2018, 6:24 PM IST
VIDEO: ಇಂದು ವಿಶ್ವ ಸೊಳ್ಳೆ ದಿನ; ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಬಗ್ಗೆ ನಿಮಗೆಷ್ಟು ಗೊತ್ತು?
news18
Updated: August 20, 2018, 6:24 PM IST
-ನ್ಯೂಸ್ 18 ಕನ್ನಡ

ಆಗಸ್ಟ್​ 20 ವಿಶ್ವ ಸೊಳ್ಳೆ ದಿನ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1897ರ ಆಗಸ್ಟ್ 20ರಂದು ಮಲೇರಿಯಾ ರೋಗ ಹರಡಲು ಹೆಣ್ಣು ಸೊಳ್ಳೆ ಕಾರಣ ಎಂಬುದನ್ನು ಡಾ.ರೋನಾಲ್ಡ್ ರಾಸ್ ಪತ್ತೆ ಹಚ್ಚಿದ್ದರು. ಈ ಐತಿಹಾಸಿಕ ಸಂಶೋಧನೆಯನ್ನು ಸ್ಮರಿಸುವ ಸಲುವಾಗಿ ಆಗಸ್ಟ್​ 20 ಅನ್ನು ಸೊಳ್ಳೆ ದಿನವನ್ನಾಗಿ ಆಚರಿಸಲಾಗುತ್ತಿದೆ.
First published:August 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ