ಮಹಿಳೆಯರನ್ನು ಸೆಳೆಯುವ ಪುರುಷರ ಆ ಗುಣಗಳು ಯಾವುದು ಗೊತ್ತಾ?

ಪುರುಷರಲ್ಲಿ ಅಡಗಿರುವ ಚಿಕ್ಕ ಸಂಗತಿಗಳು ಮಹಿಳೆಯರನ್ನು ಬೇಗ ಸೆಳೆದುಕೊಳ್ಳುತ್ತವೆ. ಪುರುಷರ ಮಾತನಾಡುವ ರೀತಿ ಕೆಲ ಮಹಿಳೆಯರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಪುರುಷರ ಹೇರ್​ ಸ್ಟೈಲ್​, ನಗು ಯರನ್ನು ಆಕರ್ಷಿತರಾಗುವಂತೆ ಮಾಡುತ್ತದೆ. 

news18
Updated:July 22, 2019, 1:54 PM IST
ಮಹಿಳೆಯರನ್ನು ಸೆಳೆಯುವ ಪುರುಷರ ಆ ಗುಣಗಳು ಯಾವುದು ಗೊತ್ತಾ?
.
  • News18
  • Last Updated: July 22, 2019, 1:54 PM IST
  • Share this:
ಆಕರ್ಷಣೆ ಎನ್ನುವುದು ಯಾರಲ್ಲಿ, ಯಾವಾಗ ಹುಟ್ಟಿಕೊಳ್ಳುತ್ತದೆ ಎಂದು ಹೇಳಲಾಗದು. ಪ್ರತಿಯೊಬ್ಬರಲ್ಲೂ ಆಕರ್ಷಣೆ ಎನ್ನುವುದು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಪುರುಷರೂ ಮಹಿಳೆಯರಿಂದ ಆಕರ್ಷಣೆ ಒಳಗಾಗಲಾರರು. ಆದರೆ, ಪುರುಷರ ಕೆಲವೊಂದು ಗುಣಗಳು, ಹವ್ಯಾಸಗಳು ಮಹಿಳೆಯೆಡೆಗೆ ಸೆಳೆಯುವಂತೆ  ಮಾಡುತ್ತದೆ.

ಪುರುಷರಲ್ಲಿ ಅಡಗಿರುವ ಚಿಕ್ಕ ಸಂಗತಿಗಳು ಮಹಿಳೆಯರನ್ನು ಬೇಗ ಸೆಳೆದುಕೊಳ್ಳುತ್ತವೆ. ಪುರುಷರ ಮಾತನಾಡುವ ರೀತಿ ಕೆಲ ಮಹಿಳೆಯರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಪುರುಷರ ಹೇರ್​ ಸ್ಟೈಲ್​, ನಗು ಮಹಿಳೆಯರನ್ನು ಆಕರ್ಷಿತರಾಗುವಂತೆ ಮಾಡುತ್ತದೆ.

ಇದನ್ನೂ ಓದಿ: PHOTOS: ಶಾರುಖ್​ ಕನಸಿನ ಸೌಧ ‘ಮನ್ನತ್​‘ ಹೇಗಿದೆ ಗೊತ್ತಾ?


  • ಪುರುಷರು ಸನ್​ಗ್ಲಾಸ್​​ ಹಾಕಿದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಹಾಗಾಗೀ, ಸನ್​ಗ್ಲಾಸ್​ ಧರಿಸಿದ ಪುರುಷರು ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತಾರೆ.

  • ಅನೇಕ ಹುಡುಗಿಯರು, ಹುಡುಗರ ಪಾದವನ್ನು ನೋಡಿ ಇಷ್ಟಪಡುತ್ತಾರೆ. ಹುಡುಗರ ನೀಳವಾದ ಮತ್ತು ಅಗಲವಾದ ಪಾದ ಹುಡುಗಿಯರಿಗೆ ಹೆಚ್ಚು ಇಷ್ಟವಂತೆ.

  • ಹುಡುಗರು ನಿದ್ದೆಗಣ್ಣಿನಲ್ಲಿ ಫೋನ್​ ಬಂದಾಗ ತೊದಲು ಮಾತಾನಾಡುತ್ತಾರೆ. ಹುಡುಗರ ಈ ತೊದಲು ನುಡಿಯ ಮಾತು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

  • Loading...

  • ಜೀನ್ಸ್​ ಟೀ ಶರ್ಟ್​ ಧರಿಸಿದ ಹುಡುಗರಿಗಿಂತ ಫಾರ್ಮಲ್​ ಆಗಿ ಡ್ರೆಸ್​ ಮಾಡಿರುವ ವ್ಯಕ್ತಿಯನ್ನು ನೋಡಿದಾಗ ಮಹಿಳೆಯರಿಗೆ ಬೇಗ ಇಂಪ್ರಸ್​​ ಆಗುತ್ತದೆ.

  • ಹುಡುಗರ ನಗುವನ್ನುನೋಡಿ ಹುಡುಗಿಯರು ಪ್ರೀತಿ ಬೀಳುತ್ತಾರೆ. ಗುಳಿ ಕೆನ್ನೆಯ ಹುಡಗನ ನಗು ಹುಡುಗಿಯರಿಗೆ ಬೇಗ ಇಷ್ಟವಾಗುತ್ತದೆ.


First published:July 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...