ನಿಮ್ಮ ಹೆಂಡತಿಗೆ ಹೀಗೆ ಮಾಡಿದ್ರೆ ಸಿಗುತ್ತಂತೆ ಡಬ್ಬಲ್ ಖುಷಿ​​​

ಪುರುಷರಲ್ಲಿ ಮೊದಲಿನಂತೆ ಲೈಂಗಿಕ ಕ್ರೀಯೆಯ ಆಸಕ್ತಿ ಇರುತ್ತದೆ. ಆದರೆ ಮಹಿಳೆಯರ ಮೇಲೆ ಮಗುವಿನ ಪಾಲನೆಯ ಜವಾಬ್ದಾರಿಗಳು ಹೆಚ್ಚುವುದರಿಂದ ಲೈಂಗಿಕ ಜೀವನದ ಬಗ್ಗೆ ಗಮನ ಮತ್ತು ಆಸಕ್ತಿ ಕಡಿಮೆಯಾಗಬಹುದು.

news18
Updated:July 19, 2019, 11:32 PM IST
ನಿಮ್ಮ ಹೆಂಡತಿಗೆ ಹೀಗೆ ಮಾಡಿದ್ರೆ ಸಿಗುತ್ತಂತೆ ಡಬ್ಬಲ್ ಖುಷಿ​​​
.
  • News18
  • Last Updated: July 19, 2019, 11:32 PM IST
  • Share this:
ಸಾಮಾನ್ಯವಾಗಿ ದಂಪತಿಗಳು ಮಗು ಹುಟ್ಟಿದ ಮೇಲೆ ಲೈಂಗಿಕ ಜೀವನದ ಕಡೆಗೆ ಆಸಕ್ತಿ ಕಡಿಮೆ ಮಾಡುತ್ತಾರೆ. ಇದರಲ್ಲಿ ಮಹಿಳೆಯರಂತೂ ಲೈಂಗಿಕ ಆಸಕ್ತಿಯನ್ನು ದೂರವಿರಿಸಿ ಮಗುವಿನ ಪಾಲನೆ-ಪೋಷಣೆಗೆ ಮುಂದಾಗುತ್ತಾರೆ. ಇದರಿಂದ ಪುರುಷರು ಹೆಚ್ಚು ನಿರಾಶೆಗೊಳಗಾಗುತ್ತಾರೆ.

ಪುರುಷರಲ್ಲಿ ಮೊದಲಿನಂತೆ ಲೈಂಗಿಕ ಕ್ರೀಯೆಯ ಆಸಕ್ತಿ ಇರುತ್ತದೆ. ಆದರೆ ಮಹಿಳೆಯರ ಮೇಲೆ ಮಗುವಿನ ಪಾಲನೆಯ ಜವಾಬ್ದಾರಿಗಳು ಹೆಚ್ಚುವುದರಿಂದ ಲೈಂಗಿಕ ಜೀವನದ ಬಗ್ಗೆ ಗಮನ ಮತ್ತು ಆಸಕ್ತಿ ಕಡಿಮೆಯಾಗಬಹುದು. ಇಂತಹ ಸಂದರ್ಭದಲ್ಲಿ ಪತ್ನಿಯ ಮೇಲೆ ಕಂಪ್ಲೆಂಟ್ ಮಾಡುವ ಬದಲು ಪತ್ನಿಯೊಂದಿಗೆ ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ಸಹಾಯ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ಜೇಡದ ವಿಷದಿಂದ ಸಿದ್ಧಗೊಳ್ಳುವ ಈ ಔಷಧ​ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ!

ಇದರಿಂದ ಪತ್ನಿಗೂ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ. ಇಬ್ಬರೂ ಜತೆಯಾಗಿ ಕೆಲಸ ಮಾಡುವುದರಿಂದ ಪತ್ನಿಯೂ ಸಂತೋಷವಾಗುತ್ತಾಳೆ. ಸುಸ್ತು, ಜವಾಬ್ಧಾರಿ ಹಗುರವಾದರೆ ತಾನಾಗಿಯೇ ಪತ್ನಿ ಮೊದಲಿನಂತೆ ಪತಿಯೊಂದಿಗಿರಬಹುದು.
First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ