HOME » NEWS » Lifestyle » WHAT THE PANDEMIC HAS TAUGHT US ABOUT LIFE AND GETTING THE RIGHT INSURANCE SNVS

ಜೀವನ ಹಾಗೂ ಸರಿಯಾದ ವಿಮೆ ಪಡೆಯಲು ಸಾಂಕ್ರಾಮಿಕ ರೋಗ ನಮಗೆ ಕಲಿಸಿದೆ ಪಾಠ

ಜೀವನ ಅನಿಶ್ಚಿತತೆಗಳ ಆಗರ. HDFC Life ನಿಂದಾಗಿ ಪ್ರತಿಯೊಬ್ಬರಿಗೂ ಏನಾದರೊಂದು ನಿಶ್ಚಿತವಾಗಿ ದಕ್ಕುತ್ತದೆ. ಹೆಚ್ಚು ವಿವರಕ್ಕೆ ಈ ಲೇಖನ ಓದಿ.


Updated:March 3, 2021, 4:15 PM IST
ಜೀವನ ಹಾಗೂ ಸರಿಯಾದ ವಿಮೆ ಪಡೆಯಲು ಸಾಂಕ್ರಾಮಿಕ ರೋಗ ನಮಗೆ ಕಲಿಸಿದೆ ಪಾಠ
ಸಾಂದರ್ಭಿಕ ಚಿತ್ರ
  • Share this:
ಪ್ರಸ್ತುತವಾಗಿ ವಿಶ್ವದೆಲ್ಲೆಡೆ ಹರಡಿರುವ ಸಾಂಕ್ರಾಮಿಕ ರೋಗವು ನಮ್ಮ ಆದ್ಯತೆಗಳು, ನಮ್ಮ ಜೀವನದ ಮೌಲ್ಯ ಮತ್ತು ನಮ್ಮ ಪ್ರೀತಿಪಾತ್ರರು ನಮ್ಮನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆ ಎಂಬ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮಲ್ಲಿ ಕೆಲವರು ಈಗ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ, ಇನ್ನು ಕೆಲವರು ಉದ್ಯೋಗ ಕಳೆದುಕೊಳ್ಳುವ ಅಂಚಿನಲ್ಲಿರಬಹುದು ಮತ್ತು ಸ್ವಲ್ಪ ಜನರು ವೈರಸ್ ಸೋಂಕಿನಿಂದ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇದಕ್ಕೆ ಸಾಕ್ಷಿಯಾಗಿದ್ದಾರೆ.

ಬಾಡಿಗೆಯನ್ನು ಹೇಗೆ ಪಾವತಿಸುವುದು ಅಥವಾ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ, ಆರೋಗ್ಯಕರವಾಗಿ ಮತ್ತು ಸರಿಯಾದ ಬೆಂಬಲ ನೀಡುವುದರ ಮೂಲಕ ಅವರನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ನೀವು ಚಿಂತೆ ಮಾಡಿದಾಗ, ಜೀವನವು ಆತಂಕದಿಂದ ತುಂಬಿರುವುದು ನಮಗೆ ತಿಳಿಯುತ್ತದೆ. ಸಾಂಕ್ರಾಮಿಕ ರೋಗವು ಈಗಲೂ ನಮ್ಮನ್ನು ಹಿಂಸೆ ನೀಡಿ ಕೊಲ್ಲುತ್ತಿದೆ, ಆದರೆ ಕೆಟ್ಟ ದುಸ್ಥಿಯನ್ನು ತೊಡೆದುಹಾಕುವುದಕ್ಕೆ ಸಿದ್ದರಾಗುವುದರ ಮೂಲಕ ನಾವು ಇನ್ನಷ್ಟು ಕಲಿಯಬಹುದು ಮತ್ತು ಅದಕ್ಕೆ ಹೊಂದಿಕೊಳ್ಳಬಹುದು.

ನೀವು ಒಬ್ಬ ಪೋಷಕರಾಗಿ, ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದ್ದರೆ, ವಿಪತ್ತು ಸಂಭವಿಸುವವರೆಗೆ ಕಾಯುವ ಬದಲು ಸರಿಯಾದ ಯೋಜನೆಯನ್ನು ಮೊದಲೇ ಏಕೆ ಮಾಡಬಾರದು? ನಿಮ್ಮ ಮಗುವಿಗೆ ಅವರ ಎಲ್ಲಾ ಗುರಿಗಳನ್ನು ಸಾಧಿಸುವ ಸಾಮರ್ಥ್ಯ ಇರಬೇಕೆಂದು ನೀವು ಬಯಸುತ್ತೀರಿ ಆದರೆ ನೀವು ಮಾಡಿದ ಸಾಲದ ಹೊರೆಯು ಅವರಿಗೆ ತೊಂದರೆಯಾಗಬಾರದು. ನಾವು ನಿಮಗಾಗಿ ಸುಸಜ್ಜಿತಗೊಳಿಸಿದ ಈ ಜೀವನ ಮತ್ತು ಆರೋಗ್ಯ ವಿಮೆಯ ಮೂಲಕ, ಜೀವನವು ಒತ್ತಡರಹಿತ ಮತ್ತು ಸುಂದರವಾದ ಸ್ಥಿತಿಗೆ ಮರಳಬಹುದು. ಹಾಗೂ, ಇನ್ನೂ ಮುಂತಾದ ಒಳ್ಳೆಯ ಸುದ್ದಿಗಳಿವೆ!

HDFC Life, ಹಣಕಾಸು ಮತ್ತು ವಿಮೆಯ ಉದ್ಯಮದಲ್ಲಿ ನಂಬಿಗಸ್ತರಾಗಿದ್ದು ಸಾಕಷ್ಟು ಆಯ್ಕೆಗಳನ್ನು ಹೊಂದಿದೆ ಹಾಗೂ ಇದು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೀವನದಲ್ಲಿ ಎದುರಿಸಬಹುದಾದ ವಿವಿಧ ಸವಾಲುಗಳಿಂದ ರಕ್ಷಿಸಲು ವಿವಿಧ ಪ್ರಬಲ ಆಯ್ಕೆಗಳನ್ನು ಒದಗಿಸುತ್ತದೆ.

Click 2 Protect Life ಪ್ಲಾನ್ ಅದ್ಭುತ ಪಾಲಿಸಿಯಾಗಿದ್ದು, ಇದರ ಅವಧಿಯಲ್ಲಿ ಯಾವುದೇ ಸಮಯದಲ್ಲಿ ವಿಮಾದಾರನ ದರ್ಮರಣವಾದರೆ, ಅಂತಹ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಹಣವು ನಿಮ್ಮ ಕುಟುಂಬವು ಬಾಕಿ ಇರುವ ಎಲ್ಲಾ ಸಾಲಗಳನ್ನು ಮರುಪಾವತಿಸಲು ಅಥವಾ ಮಾಸಿಕ ವೆಚ್ಚಗಳಿಗೆ ಹಣ ಒದಗಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅವರ ಆರ್ಥಿಕ ಚಿಂತೆಗಳನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದು ನಿಜಕ್ಕೂ ನೀವು ಬಿಡಲು ಬಯಸುವ ಅತ್ಯಂತ ಜವಾಬ್ದಾರಿಯುತ ಪರಂಪರೆಯಾಗಿದೆ!

ಆದರೆ ಇದು ನಿಜವಾಗಿಯೂ ಸರಳವೇ? ಹೌದು. HDFC Life Click 2 Protect Life ಹೆಚ್ಚುವರಿ ವಿಮಾ ಆಯ್ಕೆಗಳ ಸರಣಿಯನ್ನು ಒಳಗೊಂಡಿರುವುದರಿಂದ, ಇದು ನಿಮಗೆ ಸಮಗ್ರ ರಕ್ಷಣೆಯನ್ನು ಒದಗಿಸುತ್ತದೆ ಹಾಗೂ ನಿಮ್ಮ ಕುಟುಂಬದ ಅಗತ್ಯಗಳಿಗೆ ತಕ್ಕಂತೆ ಉತ್ತಮ ಯೋಜನೆಯನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ.

ನಿಮಗೆ HDFC Life Click 2 Protect Plus ನ ರಕ್ಷಣೆ ಏಕೆ ಅಗತ್ಯವಿದೆ ಎಂಬುದಕ್ಕೆ ಕೆಲವು ಮುಖ್ಯ ಕಾರಣಗಳು ಇಲ್ಲಿವೆ:ನಿಮ್ಮ ಕುಟುಂಬಕ್ಕೆ ಸ್ಪರ್ಧಾತ್ಮಕ ಬೆಲೆಯಲ್ಲಿ ಬಲವಾದ ಗ್ಯಾರಂಟಿ ಪಡೆಯಿರಿ.
3 ಯೋಜನೆಗಳಿಂದ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕವರೇಜ್ ಅನ್ನು ನೀವು ಆಯ್ಕೆ ಮಾಡಬಹುದು.
ಸಾವಿನ ಮತ್ತು ಗಂಭೀರ ಕಾಯಿಲೆಯ ಪ್ರಯೋಜನಗಳನ್ನು ವಯಸ್ಸಿಗೆ ತಕ್ಕಂತೆ ಸ್ವಯಂಚಾಲಿತವಾಗಿ ಸಮತೋಲನಗೊಳಿಸುತ್ತದೆ
‘ಆದಾಯ ಮತ್ತು ಆಯ್ಕೆ ನಿಯಮದ’ ಅನುಸಾರವಾಗಿ 60 ನೇ ವಯಸ್ಸಿನಿಂದ ಆದಾಯ ಪಾವತಿಯನ್ನು ಪಡೆಯಿರಿ
ಜೀವನದ ಅಂತ್ಯದವರೆಗೂ ಆಫರ್ ಕವರೇಜ್ ಆಯ್ಕೆ ಲಭ್ಯವಿರುತ್ತದೆ
ರಿಟರ್ನ್ ಆಫ್ ಪ್ರೀಮಿಯಂ ಆಯ್ಕೆಯೊಂದಿಗೆ ಮುಕ್ತಾಯವಾಗುವವರೆಗೆ ಪ್ರಸ್ತುತವಾಗಿ ಪಾವತಿಸಿದ ಎಲ್ಲಾ ಪ್ರೀಮಿಯಂಗಳನ್ನು ಮರಳಿ ಪಡೆಯಿರಿ
ನಿರ್ಣಾಯಕ ಕಾಯಿಲೆಯ ರೋಗನಿರ್ಣಯಕ್ಕಾಗಿ ಪ್ರೀಮಿಯಂಗಳ ಮನ್ನಾ (WOP CI ಆಯ್ಕೆಯ ಮೂಲಕ)
ಆಕಸ್ಮಿಕ ಸಾವಿಗೆ ಹೆಚ್ಚುವರಿ ಮೊತ್ತ ಪಡೆಯಿರಿ (ADB ಆಯ್ಕೆಯ ಮೂಲಕ)

ಇವುಗಳು ಉತ್ತಮವಾಗಿದ್ದರೂ, ಕವರೇಜ್ ಆಯ್ಕೆಗಳನ್ನು ಆರಿಸುವ ಮೂಲಕ ನಿಮ್ಮ ಯೋಜನೆಯನ್ನು ಸಹ ನೀವು ಕಸ್ಟಮೈಸ್ ಮಾಡಬಹುದು. ನಿಮ್ಮ ಕುಟುಂಬವು ಪ್ರತಿ ತಿಂಗಳು ದೊಡ್ಡ ಮೊತ್ತದ ಪಾವತಿಯನ್ನು ಪಡೆಯಬೇಕೆಂದು ಅಥವಾ ಸ್ಥಿರವಾದ ಆದಾಯವನ್ನು ಹೊಂದಬೇಕೆಂದು ನೀವು ಬಯಸುತ್ತೀರಾ. ನಿಮ್ಮ ಕುಟುಂಬದ ಜೊತೆಗೆ ಹಣ ಗಳಿಸಲು ಅನುಮತಿಸುವ ಯೋಜನೆಯನ್ನು ನೀವು ಬಯಸುತ್ತೀರಾ? ನಿಮ್ಮ ಪ್ರೀಮಿಯಂ ಅನ್ನು ಒಂದೇ ಬಾರಿಗೆ, ಸೀಮಿತ ಅಥವಾ ನಿಯಮಿತ ಕಂತುಗಳಲ್ಲಿ ಪಾವತಿಸಲು ನೀವು ಬಯಸುವಿರಾ?

Life Option - ನೀವು ಕುಟುಂಬದವರ ಜೊತೆ ಇಲ್ಲದಿದ್ದರೂ ಅವರನ್ನು ಬೆಂಬಲಿಸಲು ಈ ಮೂಲ ಯೋಜನೆ ಸಹಾಯ ಮಾಡುತ್ತದೆ. ಪಾಲಿಸಿ ಅವಧಿಯುದ್ದಕ್ಕೂ ಜೀವ ವಿಮೆಯನ್ನು ನಿಗದಿಪಡಿಸಲಾಗಿರುತ್ತದೆ, ಆದರೆ ವಿಮಾದಾರನ ಸಾವಿನ ಸಮಯದಲ್ಲಿ ಖಾತರಿಪಡಿಸಿದ ಒಂದು ದೊಡ್ಡ ಮೊತ್ತವನ್ನು ಪಾವತಿಸುತ್ತದೆ. ಕೆಳಗಿನ ಉದಾಹರಣೆಯನ್ನು ನೋಡಿ.

HDFC life insurance

Life & CI Rebalance - ಇದು ಅತ್ಯುತ್ತಮ ಪ್ಲಾನ್ ಆಗಿದೆ. ಜೀವ ವಿಮೆಯಲ್ಲಿ ಅನುಗುಣವಾದ ಕಡಿತದೊಂದಿಗೆ ಪ್ರತಿ ಪಾಲಿಸಿ ವಾರ್ಷಿಕೋತ್ಸವದಂದು ಗಂಭೀರವಾದ ಕಾಯಿಲೆಗಳಿಗೆ ರಕ್ಷಣೆಯನ್ನು ಆನಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಜೀವ ವಿಮೆ ಅಸ್ತಿತ್ವದಲ್ಲಿದ್ದರೆ, ಯಾವುದೇ ಗಂಭೀರ ಕಾಯಿಲೆ ಪತ್ತೆಯಾದ ನಂತರ ಭವಿಷ್ಯದ ಎಲ್ಲಾ ಕಂತುಗಳನ್ನು ಮನ್ನಾ ಮಾಡಲಾಗುತ್ತದೆ. ಕೆಳಗಿನ ಉದಾಹರಣೆಯನ್ನು ನೋಡಿ.

HDFC life insurance

Income Plus ಆಯ್ಕೆ  - ಈ ಯೋಜನೆ ಆಯ್ಕೆಯೊಂದಿಗೆ, ಗ್ರಾಹಕರು ಸಂಪೂರ್ಣ ವಿಮಾ ಅವಧಿಗೆ ಒಳಪಡುತ್ತಾರೆ ಮತ್ತು 60 ನೇ ವಯಸ್ಸಿನಿಂದ ನಿಯಮಿತ ಆದಾಯದೊಂದಿಗೆ ಮುಕ್ತಾಯದ ಸಮಯದಲ್ಲಿ ದೊಡ್ಡ ಮೊತ್ತದಲ್ಲಿ ಹಣವನ್ನು ಪಡೆಯುತ್ತಾರೆ.

HDFC life insurance

ಈ ಉತ್ತಮ ಯೋಜನೆಗಳ ಜೊತೆಗೆ, ಈ ಕೆಳಗಿನ ರೈಡರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಕವರೇಜ್ ಅನ್ನು ಸಹ ನೀವು ಹೆಚ್ಚಿಸಿಕೊಳ್ಳಬಹುದು:

HDFC Life Critical Illness Plus Rider ವಿಮೆಯು, ವಿಮಾದಾರನು ನಿರ್ದಿಷ್ಟಪಡಿಸಿದ 19 ಗಂಭೀರ ಕಾಯಿಲೆಗಳಲ್ಲಿ ಯಾವುದಾದರೂ ಗಂಭೀರ ಕಾಯಿಲೆಯ 30 ದಿನಗಳ ನಂತರ ಬದುಕುಳಿಯಲು ಸಾಧ್ಯವಾದರೆ, ಅವರು ವಿಮಾ ಮೊತ್ತಕ್ಕೆ ಸಮನಾದ ಒಟ್ಟು ಪಾವತಿಯನ್ನು ಪಡೆದುಕೊಳ್ಳಬಹುದು.

ಅಪಘಾತದ ಕಾರಣದಿಂದಾಗಿ ವಿಕಲಾಂಗವಾಗುವ ವ್ಯಕ್ತಿಗಳಿಗೆ HDFC Life ಆದಾಯ ಲಾಭಗಳು, ಇದು ಅಪಘಾತದಿಂದಾಗಿ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ 10 ವರ್ಷಗಳ ನಿಗದಿತ ಅವಧಿಗೆ ಖಾತರಿಯ ಮೊತ್ತದ 1% ಗೆ ಸಮಾನವಾದ ಮಾಸಿಕ ಆದಾಯವನ್ನು ನೀಡುತ್ತದೆ.

HDFC life insurance

HDFC Life Protect Plus Rider ವಿಮೆಯ ಒಂದು ಭಾಗವನ್ನು ಸಾವಿನ ಒಟ್ಟು ವಿಮಾ ರಕ್ಷಣೆಯಂತೆ ಅಥವಾ ಅಪಘಾತದಿಂದ ಉಂಟಾಗುವ ಭಾಗಶಃ/ಸಂಪೂರ್ಣ ಅಂಗವೈಕಲ್ಯಕ್ಕೆ ಅಥವಾ ಈ ಪಾಲಿಸಿದಾರರು ಆಯ್ಕೆ ಮಾಡಿದ ಆಯ್ಕೆಯ ಆಧಾರದ ಮೇಲೆ ನಿಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದರೆ ಪಾವತಿಸಿದ ಪ್ರಯೋಜದ ಭಾಗವಾಗಿ ಅವರಿಗೆ ಪಾಲಿಸಿ ಮೊತ್ತದ ಖಾತರಿ ಹಣವನ್ನು ನೀಡಲಾಗುತ್ತದೆ. ಈ ಪಾಲಿಸಿದಾರರು ಯಾವುದೇ ಮೆಚುರಿಟಿ ಪ್ರಯೋಜನಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ.

ಈಗ ನೀವು ಅಗತ್ಯ ಮಾಹಿತಿಯನ್ನು ಹೊಂದಿದ್ದೀರಿ, ನಿಮ್ಮ ಕುಟುಂಬ ಸದಸ್ಯರ ಅಗತ್ಯಗಳನ್ನು ಪರಿಗಣಿಸುವುದು ಮತ್ತು ನಿಮ್ಮ ಅನುಪಸ್ಥಿತಿಯಲ್ಲಿ ಅವರಿಗೆ ಉತ್ತಮ ಭದ್ರತೆಯನ್ನು ಒದಗಿಸುವ ಯೋಜನೆಯನ್ನು ಖರೀದಿಸುವುದು ಮುಖ್ಯ. ಏಕೆಂದರೆ ಅವರು ಯಾವುದೇ ಸಂಭವನೀಯ ಪರಿಸ್ಥಿತಿಗೆ ಸಿದ್ಧರಾಗಿದ್ದರೆ, ನೀವು ನಿಮ್ಮ ಜವಾಬ್ದಾರಿಯನ್ನು ಮಾಡಿದ್ದೀರಿ ಎಂದರ್ಥ!

ನಿಮ್ಮ ಎಲ್ಲಾ ಜೀವನ ಮತ್ತು ಆರೋಗ್ಯ ವಿಮಾ ಆಯ್ಕೆಗಳನ್ನು HDFC Life ನಲ್ಲಿ ಪರಿಶೀಲಿಸಿ

ಇದು ಪಾಲುದಾರಿಕೆ ಪೋಸ್ಟ್ ಆಗಿದೆ.
Published by: Vijayasarthy SN
First published: March 3, 2021, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories