ಹುಡುಗಿಯರ ಈ ವಿಚಾರ ತಿಳಿಯಲು ಹುಡುಗರಿಗೆ ಹೆಚ್ಚು ಕುತೂಹಲವಂತೆ!

ಸಾಮಾನ್ಯವಾಗಿ ಹುಡುಗರು ಮೊದಲಿಗೆ ಹುಡುಗಿಯರಿಂದ ಯಾರ ಜೊತೆಗಾದ್ರು ಸಂಬಂಧ ಇದೆಯಾ?. ಈ ಹಿಂದೆ ಯಾವ ಹುಡುಗನನ್ನಾದ್ರು ಪ್ರೀತಿಸಿದ್ದಾಳ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಹವಣಿಸುತ್ತಾರೆ.

news18
Updated:July 14, 2019, 9:20 PM IST
ಹುಡುಗಿಯರ ಈ ವಿಚಾರ ತಿಳಿಯಲು ಹುಡುಗರಿಗೆ ಹೆಚ್ಚು ಕುತೂಹಲವಂತೆ!
ಪ್ರಾತಿನಿಧಿಕ ಚಿತ್ರ
  • News18
  • Last Updated: July 14, 2019, 9:20 PM IST
  • Share this:
ಹುಡುಗರು ಹುಡುಗಿಯರ ಕೆಲ ವಿಚಾರಗಳನ್ನು ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ. ಹುಡುಗಿಯರೊಂದಿಗೆ ಹೆಚ್ಚು ಕಾಲ ಸಂಬಂಧ ಬೆಳೆಸುವ ಹುಡುಗರು ಕೆಲವೊಂದಿಷ್ಟು ವಿಚಾರಗಳನ್ನು ಹುಡುಗಿಯರಿಂದ ಪಡೆಯಲು ಬಯಸುತ್ತಿರುತ್ತಾರೆ. ಆ ಸಮಯಕ್ಕಾಗಿ ಕಾಯುತ್ತಿರುತ್ತಾರೆ.

ಹೊಸ ಸ್ನೇಹಿತೆ ಪರಿಚಯವಾದಗ ಆಕೆಯೊಂದಿಗೆ ಹೆಚ್ಚು ಮಾತನಾಡಬೇಕು, ಸಮಯ ಕಳೆಯಬೇಕು ಎಂಬ ಆಕಾಂಕ್ಷೆಗಳು ಹುಡುಗರ ಮನಸ್ಸಲ್ಲಿ ಮೂಡುತ್ತದೆ. ಆಕೆಯೊಂದಿಗೆ ಹೆಚ್ಚು ಒಡೆನಾಟ ಬೆಳೆದಾಗ ಕೆಲ ಪ್ರಶ್ನೆಗಳು ಹುಡುಗರ ಮನಸ್ಸಿನಲ್ಲಿ ಮೂಡುತ್ತದೆ. ಅದಕ್ಕೆ ಉತ್ತರ ಪಡೆಯಲು ಕಾತುರರಾಗಿರುತ್ತಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ಕುಸಿತ: ಇಬ್ಬರು ದುರ್ಮರಣ

ಸಾಮಾನ್ಯವಾಗಿ ಹುಡುಗರು ಮೊದಲಿಗೆ ಹುಡುಗಿಯರಿಂದ ಯಾರ ಜೊತೆಗಾದ್ರು ಸಂಬಂಧ ಇದೆಯಾ?. ಈ ಹಿಂದೆ ಯಾವ ಹುಡುಗನನ್ನಾದ್ರು ಪ್ರೀತಿಸಿದ್ದಾಳ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಹವಣಿಸುತ್ತಾರೆ. ಇನ್ನು ಕೆಲ ಹುಡುಗರಿಗೆ ಆಕೆ ಸ್ನೇಹಿತರ ಜೊತೆ ಹೇಗಿರುತ್ತಾಳೆ? ಮಾತನಾಡುವ ರೀತಿ ಹೇಗಿದೆ ಎಂಬುದನ್ನು ತಿಳುಕೊಳ್ಳಲು ಬಯಸುತ್ತಾರೆ.

ಹೆಚ್ಚಿನ ಹುಡುಗರು ಆಕೆಗೆ ಎಷ್ಟು ಪುರುಷ ಸ್ನೇಹಿತರಿದ್ದಾರೆ ಎಂಬ ವಿಷಯವನ್ನು ಕಲೆಹಾಕಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇದರ ಆಧಾರದಲ್ಲಿ ಆಕೆಯ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಇನ್ನು ಪ್ರೀತಿಸುವ ಹುಡುಗಿ ಎಷ್ಟು ನಿಷ್ಠೆಯಿಂದಿದ್ದಾಳೆ? ಎಷ್ಟು ಅರ್ಥ ಮಾಡಿಕೊಂಡಿದ್ದಾಳೆ ಎಂಬುದನ್ನು ಆಕೆಯಿಂದಳೆ ಪಡೆದುಕೊಳ್ಳಲು ಬಯಸುತ್ತಾರೆ. ಕೆಲ ಹುಡುಗರು, ಹುಡುಗಿ ಲೈಂಗಿಕತೆ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾಳೆ, ಅವಳ ಇಚ್ಛೆ ಏನು ಎಂಬುದನ್ನು ತಿಳಿಯಲು ಹುಡುಗರು ತುದಿಗಾಲಿನಲ್ಲಿ ನಿಂತಿರುತ್ತಾರೆ.

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ