ಪ್ರೇಮಿಗಳ​ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ಗಿಫ್ಟ್ ನೀಡಿ..!

ಮಾರುಕಟ್ಟೆಯಲ್ಲಿ ಖರೀದಿಸಿ ನೀಡುವ ಉಡುಗೊರೆಗಿಂತ ನೀವು ಕೈಯಾರೆ ರಚಿಸಿದ ಉಡುಗೊರೆ ನಿಮ್ಮ ಪ್ರೀತಿ ಪಾತ್ರರನ್ನು ಹೆಚ್ಚು ಆಕರ್ಷಿಸುತ್ತದೆ. ನೀವೆ ತಯಾರಿಸುವ ಕಾರಣ ನಿಮ್ಮ ಮೇಲೆ ಹೆಚ್ಚು ಪ್ರೀತಿ ಮೂಡಲು ಕಾರಣವಾಗಬಹುದು.

Harshith AS | news18
Updated:January 30, 2019, 6:12 PM IST
ಪ್ರೇಮಿಗಳ​ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ಗಿಫ್ಟ್ ನೀಡಿ..!
ಪ್ರಾತಿನಿಧಿಕ ಚಿತ್ರ
  • News18
  • Last Updated: January 30, 2019, 6:12 PM IST
  • Share this:
ಇನ್ನೇನು ಪ್ರೇಮಿಗಳ​ ದಿನಾಚರಣೆಗೆ 15 ದಿನಗಳು ಬಾಕಿ ಇದೆ. ಮಾರುಕಟ್ಟೆಗಳಳಂತೂ ಹೊಸ-ಹೊಸ ಉಡುಗೊರೆ ತಯಾರಾಗಿ ನಿಂತಿವೆ. ಹಾಗಿದ್ದರೆ ನಿಮ್ಮ ನೆಚ್ಚಿನ ಪ್ರಿಯಕರ ಅಥವಾ ಪ್ರಿಯತಮೆಗೆ ಯಾವ ಉಡುಗೊರೆ ನೀಡುವುದು..? ಯಾವ ಉಡುಗೊರೆಯನ್ನು ಇಷ್ಷ ಪಡುತ್ತಾರೆ..?

ಇದನ್ನೂ ಓದಿ: ಮಹಿಳೆಯರು ಈ ಮೊಬೈಲ್​ ಫೋನ್​ ಬಳಸಿದರೆ ಉತ್ತಮ: ಯಾಕೆ ಗೊತ್ತಾ..?

ಆದರೆ ಮಾರುಕಟ್ಟೆಯಲ್ಲಿ ಖರೀದಿಸಿ ನೀಡುವ ಉಡುಗೊರೆಗಿಂತ ನೀವು ಕೈಯಾರೆ ರಚಿಸಿದ ಉಡುಗೊರೆ ನಿಮ್ಮ ಪ್ರೀತಿ ಪಾತ್ರರನ್ನು ಹೆಚ್ಚು ಆಕರ್ಷಿಸುತ್ತದೆ. ನೀವೆ ತಯಾರಿಸುವ ಕಾರಣ ನಿಮ್ಮ ಮೇಲೆ ಹೆಚ್ಚು ಪ್ರೀತಿ ಮೂಡಲು ಕಾರಣವಾಗಬಹುದು. ಹಾಗಿದ್ದರೆ ಆ ಉಡುಗೊರೆ ತಯಾರಿಸುವುದಾದರೆ ಹೇಗೆ …?  ಈ ವೀಡಿಯೋ ನೋಡಿ

First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ