ಲೈಂಗಿಕ ಕ್ರಿಯೆ ಬಳಿಕ ಹೀಗೆ ಮಾಡಲು ಮರೆಯದಿರಿ!

ಹೀಗೆ ಮಾಡಿದರೇ ನಾವು ಸಂಭೋಗ ಮಾಡುವ ಮನಸ್ಸಿಗೆ ಮುದ ನೀಡುತ್ತವೆ. ಸೆಕ್ಸ್ ಜೀವನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.


Updated:June 7, 2019, 8:15 PM IST
ಲೈಂಗಿಕ ಕ್ರಿಯೆ ಬಳಿಕ ಹೀಗೆ ಮಾಡಲು ಮರೆಯದಿರಿ!
ಸಾಂದರ್ಭಿಕ ಚಿತ್ರ
  • Share this:
ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಹೀಗೆ ಮಾಡದೆ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಎಂದಿನಂತೆಯೇ ನಾವು ಇನ್ನೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ನಂತರ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ನಮ್ಮ ಗುಪ್ತಾಂಗವನ್ನು ಶುಚಿತ್ವ ಮಾಡಲಿಲ್ಲವಾದರೇ ಬರಬಾರದ ರೋಗಗಳು ಬರುತ್ತವೆ.

ಸಂಭೋಗ ಸಂದರ್ಭದಲ್ಲಿ ಸಂಗಾತಿಯ ಗುಪ್ತಾಂಗದಿಂದ ಸೋಂಕು ಹರಡಬಹುದಾದ ಸಾಧ್ಯತೆಯಿರುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ಗುಪ್ತಾಂಗದ ಸಮಸ್ಯೆಗೆ ಕಾರಣ ಆಗಬಹುದು. ಕೆಟ್ಟ ವಾಸನೆ, ಅಲರ್ಜಿಯಂತಹ ಸಮಸ್ಯೆಗಳಿಂದ ದೂರವಿರಲು ಲೈಂಗಿಕ ಸಂಪರ್ಕದ ಬಳಿಕ ಜನನಾಂಗ ಶುಚಿಗೊಳಿಸುವುದು ಉತ್ತಮ.

ಹೀಗೆ ಮಾಡಿದರೇ ನಾವು ಸಂಭೋಗ ಮಾಡುವ ಮನಸ್ಸಿಗೆ ಮುದ ನೀಡುತ್ತವೆ. ಸೆಕ್ಸ್ ಜೀವನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಉತ್ತಮ ಸೆಕ್ಸ್ ಎಂದಿಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ವೇಳೆ ಜೋಡಿಗಳು ಸಂಗಾತಿಗಳ ಅಗತ್ಯತೆ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಸಂಭೋಗದ ವೇಳೆ ಕೆಲ ಅಂಗಾಂಗಗಳ ಸ್ಪರ್ಶ ಸೆಕ್ಸ್ ಸುಖವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಂಭೋಗದ ವೇಳೆ ಕೆಲವೊಂದು ಭಾಗಗಳನ್ನು ಗಟ್ಟಿಯಾಗಿ ಸ್ಪರ್ಶಿಸಿದ್ರೆ ಕೂಡ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: ಹುಡುಗೀರಿಗೆ ಹೇಗಿದ್ರೆ ಇಷ್ಟವಾಗುತ್ತೆ ಗೊತ್ತಾ?; ಹುಡುಗರಿಗೆ ಗೊತ್ತಿಲ್ಲದ 9 ಸೀಕ್ರೆಟ್​ಗಳು

ಸಂಭೋಗದ ವೇಳೆ ಮಹಿಳಾ ಸಂಗಾತಿ ಕೆಲ ಭಾಗಗಳನ್ನು ಕೈಯಲ್ಲಿ ಸ್ಪರ್ಶಿಸಬೇಡಿ. ಸಂಗಾತಿ ಸಾಕ್ಸ್ ಧರಿಸಿದ್ದರೆ ಅದನ್ನು ತೆಗೆಯಬೇಡಿ. ಪರಾಕಾಷ್ಠೆ ನಂತ್ರ ಮಹಿಳೆಯರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಅವರು ತಣ್ಣಗಾದ್ರೆ ಅದು ಗಮನವನ್ನು ಬೇರೆಡೆ ಸೆಳೆಯುತ್ತದೆ. ಹಾಗಾಗಿ ಈ ಮೇಲಿನ ಎಲ್ಲದರ ಬಗ್ಗೆಯೂ ಪುರುಷ ಸಂಗಾತಿ ತಿಳಿದಿರಬೇಕಾಗುತ್ತದೆ.
------------
First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ