ಗಂಟಲು ಕಿರಿಕಿರಿ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಮನೆಮದ್ದುಗಳು

news18
Updated:September 14, 2018, 5:52 PM IST
ಗಂಟಲು ಕಿರಿಕಿರಿ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಮನೆಮದ್ದುಗಳು
news18
Updated: September 14, 2018, 5:52 PM IST
-ನ್ಯೂಸ್ 18 ಕನ್ನಡ

ಕುಡಿಯುವ ನೀರು, ಮಾಲಿನ್ಯ, ಧೂಳಿಗಳಿಂದ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  ಇದರಿಂದ ಕಫದಂತಹ ಸಮಸ್ಯೆಗಳು ಉಂಟಾಗಿ ಕಿರಿ ಕಿರಿ ಅನುಭವಿಸುವವರೇ ಹೆಚ್ಚು. ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುತ್ತದೆ. ಇದನ್ನು ಹೋಗಲಾಡಿಸಲು ಕೆಲ ನೈಸರ್ಗಿಕ ಮನೆಮದ್ದುಗಳಿದ್ದು, ಅವುಗಳು ಯಾವುವು ಎಂಬುದನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ