Teacher's Day: ಕಡಿಮೆ ವೆಚ್ಚದಲ್ಲಿ ನೀಡಬಹುದಾದ ಅತ್ಯುತ್ತಮ ಉಡುಗೊರೆ

news18
Updated:September 4, 2018, 5:56 PM IST
Teacher's Day: ಕಡಿಮೆ ವೆಚ್ಚದಲ್ಲಿ ನೀಡಬಹುದಾದ ಅತ್ಯುತ್ತಮ ಉಡುಗೊರೆ
news18
Updated: September 4, 2018, 5:56 PM IST
-ನ್ಯೂಸ್ 18 ಕನ್ನಡ

ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಜಗತ್ತಿನಾದ್ಯಂತ ಹಲವು ದಿನಾಂಕಗಳಲ್ಲಿ ಟೀಚರ್ಸ್​ ಡೇ ಆಚರಿಸಲಾಗುತ್ತದೆ. ಭಾರತದ ಪಾಲಿಗೆ ಅದು ಸೆಪ್ಟಂಬರ್ 5. ದೇಶದ ಮೊದಲ ಉಪ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಮತ್ತು ನೆಚ್ಚಿನ ಅಧ್ಯಾಪಕರಿಗೆ ಉಡುಗೊರೆ ನೀಡಿ ಪ್ರೀತಿ ವ್ಯಕ್ತಪಡಿಸುವ ಕಾರ್ಯಕ್ರಮಗಳು ಜರಗುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ದುಬಾರಿ ಗಿಫ್ಟ್​ ನೀಡಲು ಹಣದ ಅಭಾವ ಕಂಡು ಬರುವುದರಿಂದ ಕಡಿಮೆ ವೆಚ್ಚದಲ್ಲಿ ಯಾವ ಉಡುಗೊರೆಗಳನ್ನು ಶಿಕ್ಷಕರಿಗೆ ನೀಡಬಹುದು ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ