Video-Photos: ಲ್ಯಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಮಿಂಚಿದ ಶ್ರೀದೇವಿ ಮಕ್ಕಳಾದ ಜಾಹ್ನವಿ-ಖುಷಿ​ ಚಿತ್ರಗಳು ನಿಮಗಾಗಿ ...

news18
Updated:August 25, 2018, 6:07 PM IST
Video-Photos: ಲ್ಯಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಮಿಂಚಿದ ಶ್ರೀದೇವಿ ಮಕ್ಕಳಾದ ಜಾಹ್ನವಿ-ಖುಷಿ​ ಚಿತ್ರಗಳು ನಿಮಗಾಗಿ ...
news18
Updated: August 25, 2018, 6:07 PM IST
ನ್ಯೂಸ್​18 ಕನ್ನಡ 

ಇತ್ತೀಚೆಗಷ್ಟೆ 'ಧಡಕ್​' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಶ್ರೀದೇವಿ ಅವರ ದೊಡ್ಡ ಮಗಳು ಜಾಹ್ನವಿ ಹಾಗೂ ಖುಷಿ ಶುಕ್ರವಾರ (ಆ.24) ನಡೆ ಲ್ಯಾಕ್ಮೆ ಫ್ಯಾಷನ್​ ವೀಕ್​ 2018ರಲ್ಲಿ  ಭಾಗವಹಿಸಿದ್ದರು.

ಜಾಹ್ನವಿ ವಸ್ತ್ರ ವಿನ್ಯಾಸಕ ನಚಿಕೇತ್​ ಬ್ರಾವೆ ಅವರು ವಿನ್ಯಾಸ ಮಾಡಿರುವ ಗುಲಾಬಿ ಹಾಗೂ ನೀಲಿ ಬಣ್ಣದ ಎಂಬ್ರಾಡರಿ ಲಾಂಗ್​ ಸ್ಕರ್ಟ್​ ಹಾಗೂ ದುಪಟ್ಟಾ ಡ್ರೆಸ್​ ತೊಟ್ಟು ಹೆಜ್ಜೆ ಹಾಕಿದ್ದರು.

Loading...

A stunning showstopper #janhvikapoor for @nachiketbarve for #lakmefashionweek @viralbhayani

A post shared by Viral Bhayani (@viralbhayani) on
#jhanvikapoor walks for @nachiketbarve @lakmefashionwk @viralbhayani

A post shared by Viral Bhayani (@viralbhayani) on

ಈ ಬಾರಿ ಖುಷಿ ಹಾಗೂ ಬೋನಿ ಕಪೂರ್​ ಅವರ ಮೊದಲ ಹೆಂಡತಿಯ ಮಗಳು ಅನ್ಶುಲಾ ಕಪೂರ್​ ಅವರು ಸಹ ವಿನ್ಯಾಸಿತ ಬಟ್ಟೆ ತೊಟ್ಟು ಕ್ಯಾಟ್​ ಮಾಡಿದ್ದು ವಿಶೇಷವಾಗಿತ್ತು.
ಖುಷಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಲ್ಲ. ಕಳೆದ ವರ್ಷದ ತನ್ನ ತಾಯಿ ಶ್ರೀದೇವಿ ಅವರೊಂದಿಗೆ ಖುಷಿ ವಿನ್ಯಾಸಿತ ಬಟ್ಟೆ ತೊಟ್ಟಯ ಹೆಜ್ಜೆ ಹಾಕಿದ್ದರು.#khushikapoor with #anshulakapoor for @nachiketbarve @viralbhayani

A post shared by Viral Bhayani (@viralbhayani) on
A post shared by Viral Bhayani (@viralbhayani) on
#karismakapoor snapped at @lakmefashionwk for @arpitamehtaofficial @viralbhayani

A post shared by Viral Bhayani (@viralbhayani) on

ಇದೇ ಕಾರ್ಯಕ್ರಮದಲ್ಲಿ ಅರ್ಪಿತಾ ಮೆಹೆತಾ ಅವರ ವಿನ್ಯಾಸಿದ ಕಪ್ಪು ಬಣ್ಣದ ಕೇಪ್​  ಸೀರೆಯುಟ್ಟು ನಟಿ ಕರಿಷ್ಮಾ ಕಪೂರ್​ ಸಹ ಕ್ಯಾಟ್​ ವಾಕ್​ ಮಾಡಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...