Sexual Wellness: ವಯಸ್ಸಿನಲ್ಲಿ ನಿಮಗಿಂತ ಹಿರಿಯರ ಜೊತೆ ಸಂಭೋಗ ಮಾಡಿದ್ರೆ ಏನಾಗುತ್ತೆ?; ತಜ್ಞರು ಹೇಳೋದು ಹೀಗೆ

ಆಕರ್ಷಣೆ ಎನ್ನುವುದು ಸರ್ವೇ ಸಾಮಾನ್ಯ. ಇದರ ಬಗ್ಗೆ ಆಲೋಚನೆ ಮಾಡುವ ಅಗತ್ಯವೇ ಇಲ್ಲ. ನೀವು ಬೇರೆಯವರ ಆಕರ್ಷೆಣೆಗೆ ಒಳಗಾಗುತ್ತಿದ್ದೀರಿ. ಅವರು ಕೂಡ ನಿಮಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ನೀವು ಸಂತಸ ಪಡಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಪ್ರಶ್ನೆ1: ನನ್ನ ವಯಸ್ಸು 24. ನಾನು ನನಗಿಂತ 10-20 ವರ್ಷ ದೊಡ್ಡವರಿಗೆ ಆಕರ್ಷಿತನಾಗುತ್ತಿದ್ದೇನೆ. ನಾನು ಅವರ ಜೊತೆ ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದೇನೆ. ಆದರೆ, ಅವರೆಲ್ಲರಿಗೂ ಮದುವೆ ಆಗಿದೆ. ನಾನು ದಪ್ಪ ಇರುವ ಸುಂದರ ಆಂಟಿಯರಿಗೆ ಹೆಚ್ಚು ಆಕರ್ಷಿತನಾಗುತ್ತೇನೆ.

    ನಮಗಿಂತ ದೊಡ್ಡವರೊಂದಿಗೆ ಸಂಬಂಧ ಹೊಂದುವುದು ತಪ್ಪಲ್ಲ. ಹುಡುಗರು ತಮಗಿಂತ ದೊಡ್ಡ ವಯಸ್ಸಿನವರ ಜೊತೆ ಲೈಂಗಿಕ ಸಂಪರ್ಕ ಹೊಂದಲು ನಾನಾ ಕಾರಣಗಳಿರುತ್ತವೆ. ವಯಸ್ಸಾದ ಮಹಿಳೆಯರು ಸೆಕ್ಸ್​ ವಿಚಾರದಲ್ಲಿ ಹೆಚ್ಚು ಪ್ರಬುದ್ಧರಾಗಿರುತ್ತಾರೆ. ಹೊಸ ವಿಚಾರಗಳಲ್ಲಿ ಅನ್ವೇಷಣೆ ಮಾಡಲು ಅವರು ಬಯಸುತ್ತಾರೆ. ಹೀಗೆ ನಾನಾ ಕಾರಣಗಳಿಗೆ ದೊಡ್ಡವರ ಜೊತೆ ಸೆಕ್ಸ್​ ಮಾಡೋಕೆ ಪುರುಷರು ಬಯಸುತ್ತಾರೆ. ಇನ್ನು, ಆಂಟಿಯರ ಜೊತೆ ಸೆಕ್ಸ್​ ಮಾಡುವುದರಿಂದ ಮತ್ತೊಂದು ಲಾಭ ಎಂದರೆ ಅವರು ನಿಮ್ಮನ್ನು ಜಡ್ಜ್​ ಮಾಡುವುದಿಲ್ಲ ಬದಲಿಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

    ಜಗತ್ತಿನಲ್ಲಿ ಅನೇಕ ಪುರುಷರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಹೊಂದುತ್ತಾರೆ. ಅಷ್ಟೇ ಅಲ್ಲ, ಅನೇಕ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರಿಗೆ ಆಕರ್ಷಣೆಗೆ ಒಳಗಾಗುತ್ತಾರೆ. ಹೀಗಾಗಿ, ಈ ರೀತಿ ಆಗುವುದನ್ನು ತಪ್ಪು ಎಂದು ಭಾವಿಸುವುದೇ ತಪ್ಪು.

    ಇದನ್ನು ಓದಿ: Sexual Wellness: ರಾತ್ರಿ ಮಲಗಿದ್ದಾಗ ಮಗಳ ರೂಂಗೆ ಬರುತ್ತಿದ್ದ ತಂದೆ!; ಚಾದರದಡಿಯಲ್ಲಿ ನಡೆಯುತ್ತಿತ್ತು ಯಾರೂ ಕಲ್ಪಿಸಿಕೊಳ್ಳಲಾಗದ ಘಟನೆ!

    ಆಕರ್ಷಣೆ ಎನ್ನುವುದು ಸರ್ವೇ ಸಾಮಾನ್ಯ. ಇದರ ಬಗ್ಗೆ ಆಲೋಚನೆ ಮಾಡುವ ಅಗತ್ಯವೇ ಇಲ್ಲ. ನೀವು ಬೇರೆಯವರ ಆಕರ್ಷೆಣೆಗೆ ಒಳಗಾಗುತ್ತಿದ್ದೀರಿ. ಅವರು ಕೂಡ ನಿಮಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ನೀವು ಸಂತಸ ಪಡಬೇಕು.
    (Pallavi Barnwal)
    First published: